Month: April 2016

ಜಕ್ರಿಬೆಟ್ಟು ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ : ಸಣ್ಣ ನೀರಾವರಿ ಯೋಜನೆ ಇಲಾಖೆಯಿಂದ ರೂ.20ಲಕ್ಷ ಅನುದಾನದಲ್ಲಿ ಬಂಟ್ವಾಳ ಕಸ್ಬಾ ಗ್ರಾಮದ ಜಕ್ರಿಬೆಟ್ಟು-ಪುರ್ಲಾಯಿ ಎಂಬಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಅರಣ್ಯ ಪರಿಸರ ಜೀವಿಶಾಸ್ರ್ತ ಮತ್ತು…

ರಾಜನ್ ದೈವ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ರಾಜನ್ ದೈವ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಸಾನದ ಮೆಚ್ಚಿಜಾತ್ರೆಯ ಅಂಗವಾಗಿ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು.…

ಸಜಿಪಮೂಡ: ಬ್ರಹ್ಮಶ್ರೀ ‘ಜ್ಞಾನಮಂದಿರ’ ಲೋಕಾರ್ಪಣೆ ‘ನಾರಾಯಣ ಗುರು ಜಯಂತಿ ಆಚರಣೆ’ : ಸಿದ್ಧರಾಮಯ್ಯ ಘೋಷಣೆ

ಬಂಟ್ವಾಳ:ವಿದ್ಯೆಯಿಂದ ಸ್ವತಂತ್ರರಾಗಿರಿ ಮತ್ತು ಸಂಘಟನೆಯಿಂದ ಬಲಯುತರಾಗಿರಿ ಎನ್ನುತ್ತಾ ಕೇರಳದಲ್ಲಿ ಶಿಕ್ಷಣ ಕ್ರಾಂತಿಗೆ ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಮತ್ತು ಧಾಮರ್ಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬ್ರಹ್ಮಶ್ರೀ ನಾರಾಯಣ…

ಬಜ್ಪೆ ಯುವ ವಾಹಿನಿ ಘಟಕದ ವತಿಯಿಂದ ಬಿಸು ಪರ್ಬ ಆಚರಣೆ

ಮುಂಬಯಿ, : ನಮ್ಮ ಆಚರಣೆಗಳು ಹಬ್ಬ ಹರಿದಿನಗಳ ಅನುಸರಣೆಗಳ ಹಿಂದೆ, ಒಂದು ಮಹತ್ವದ ಉದ್ದೇಶ ಸಕರಾತ್ಮಕವಾದ ಆಶಯ ಸ್ವಷ್ಟಕಾರಣ ಮಾತ್ರವಲ್ಲದೆ ಅದರ ವೈóಜಾÐನಿಕತೆಯ ಚಿಂತನೆಗಳು ಅಡಗಿದೆ. ಯಾವುದೇ…

ಧರ್ಮಸ್ಥಳದಲ್ಲಿ ಮಹಾವೀರ ಜಯಂತಿ ಆಚರಣೆ -2016

2615ನೇ ಮಹಾವೀರ ಜನ್ಮಕಲ್ಯಾಣೋತ್ಸವವು ದಿನಾಂಕ: 19/04/2016ನೇ ಮಂಗಳವಾರದಂದು ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಊರಿನ ಬಾಲಕ ಬಾಲಕಿಯರಿಂದ ಮೆರವಣಿಗೆ, ಅಭಿಷೇಕ, ಅಷ್ಟವಿಧಾರ್ಚನೆ, ಸಂಗೀತ,…

ಧರ್ಮಸ್ಥಳ ಅಂಬೇಡ್ಕರ್ ಜಯಂತಿ ಆಚರಣೆ

ಧರ್ಮಸ್ಥಳ: ; ಶ್ರೀ. ಧ.ಮಂ.ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಎಪ್ರಿಲ್14 ರಂದು ಸಂವಿಧಾನಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‍ರವರ 125ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ಆದಿತ್ಯ ಕುಮಾರ್ ಅಂಬೇಡ್ಕರ್…

ಕಲ್ಲಡ್ಕ: ಶ್ರೀರಾಮ ಮಂದಿರ ಧಾರ್ಮಿಕ ಸಭೆ,ಶ್ರೀರಾಮನ ಟೀಕೆಗೆ ಪ್ರತ್ಯುತ್ತರ ಅಗತ್ಯ: ಕೆ.ಎಸ್.ಈಶ್ವರಪ್ಪ

ಬಂಟ್ವಾಳ:ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದ ‘ಗ್ರಾಮ ರಾಜ್ಯದಿಂದ ರಾಮರಾಜ್ಯ’ ನಿರ್ಮಿಸುವ ಮೂಲಕ ಜಗತ್ತಿಗೆ ಗುರುವಿನಂತೆ ಬೆಳೆಯುತ್ತಿರುವ ಭಾರತದಲ್ಲಿ ಶ್ರೀರಾಮನನ್ನು ಟೀಕಿಸುವ ವಿಘ್ನಸಂತೋಷಿಗಳಿಗೆ ಸೂಕ್ತ ಉತ್ತರ ನೀಡುವ ಅನಿವಾರ್ಯತೆ…

ಬಜರಂಗದಳ ಮುಖಂಡನಿಗೆ ಬೆದರಿಕೆ ಕರೆ

ಮೂಡುಬಿದರೆ: ಬಜರಂಗದಳ ಮುಖಂಡರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಜೀವಬೆದರಿಕೆಯೊಡ್ಡಿದ್ದು, ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರಶಾಂತ್ ಪೂಜಾರಿ…

ಕಲ್ಲಡ್ಕ ಹೊರೆ ಕಾಣಿಕೆ ಸಮರ್ಪಣೆ

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕದಲ್ಲಿ ಸುಮಾರು 100ಅಡಿ ಎತ್ತರದ ಅತ್ಯಂತ ಸುಂದರವಾಗಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರವು ಏ.21ರಂದು…

ಎಸ್ಸೆಸ್ಸೆಫ್ ಕೆ.ಸಿ ನಗರ ಶಾಖೆಯಿಂದ ಉಚಿತ ಕುಡಿಯುವ ನೀರು ಸರಬರಾಜು

ಉಳ್ಳಾಲ. ಎ, 19: ತಲಪಾಡಿಯ ಕೆ.ಸಿ ನಗರ, ಪೋಮಣ್ಣ್, ಪಂಜಳ, ಮಧವುಪೂರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಗಿದ್ದು ಎಸ್ಸೆಸ್ಸೆಫ್ ಕೆ.ಸಿ ನಗರ ಇದರ ಬೆಳ್ಳಿ ಹಬ್ಬದ…

ಪುಂಜಾಲಕಟ್ಟೆ 20 ಜೋಡಿ ವಧು-ವರರಿಗೆ ರಾಜ್ಯ ಸರಕಾರದಿಂದ ತಲಾ 50 ಸಾವಿರ ಸಹಾಯಧನ ವಿತರಣೆ

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ಕ್ಲಬ್ ವತಿಯಿಂದ ಡಾ| ಬಿ.ಆರ್. ಅಂಬೇಡ್ಕರ್ ಆವರ 125ನೇ ಜನ್ಮ ದಿನಾಚರಣೆ ಹಾಗೂ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ವಧು-ವರರಿಗೆ ಸರಕಾರದಿಂದ ಕೊಡಮಾಡಲ್ಪಟ್ಟ…

ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ ದೈವಗಳ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಶ್ರೀ ವ್ಯಾಘ್ರ ಚಾಮುಂಡಿ ಸಪರವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎ.24 ರಂದು ಭಾನುವಾರ ರಾತ್ರಿ 8 ಗಂಟೆಯಿಂದ ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ…

ಮಳೆಗಾಗಿ ಹಾಗೂ ಭೂಮಿಯ ತಂಪಿಗಾಗಿ, ನಾಡಿನ ಸುಭಿಕ್ಷೆಗಾಗಿಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ

ನೇತ್ರಾವತಿ ನದಿಯಲ್ಲಿ ಜಲಬತ್ತಿಹೋಗಿ ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಮಂಗಳೂರಿನ ಮಹಾಜನತೆಯ ಸಮಸ್ಯೆ ನೀಗುವುದಕ್ಕಾಗಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಹಿನ್ನಲೆಯಲ್ಲಿ ಮಳೆಗಾಗಿ ಹಾಗೂ ಭೂಮಿಯ…