Month: February 2016

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ, ವಿಠೋಭ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ವಿಟ್ಲ: ಉತ್ತಮ ವಿಚಾರಗಳತ್ತ ಪ್ರಭಾವಿತರಾಗುವ ಜತೆಗೆ ಅದನ್ನು ಜೀವನದಲ್ಲಿ ಅನುಸರಿಸುವ ಕಾರ್ಯ ನಡೆಯಬೇಕು. ದೇವರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದವರಿಗೆ ಬದುಕಿನುದ್ದಕ್ಕೂ ಯಶಸ್ಸು ಲಭಿಸುತ್ತದೆ ಎಂದು ಮಾಣಿಲ ಶ್ರೀಧಾಮ…

ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಾದ ಸಜಿಪ ಮುನ್ನೂರು ಜಿಲ್ಲಾ ಪಂ. ಚುನಾಯಿತ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…

ಸ್ವಸ್ತಿ ಸಿರಿ ಪ್ರಶಸ್ತಿ ಪ್ರಧಾನ

ಬಂಟ್ವಾಳ: ಇದೇ ವೇಳೆ ಸೀತಾರಾಮ ಕುಮಾರ್ ಕಟೀಲು (ಯಕ್ಷಗಾನ ಕ್ಷೇತ್ರ), ಕೃಷ್ಣಯ್ಯ ಎ.ಹೆಗ್ಡೆ (ಉದ್ಯಮ), ದಯಾನಂದ ಜಿ.ಕತ್ತಲ್‍ಸಾರ್ (ಜಾನಪದ), ರೋಹಿನಾಥ ಪಾದೆ (ಶಿಕ್ಷಣ), ಚಿತ್ರಕುಮಾರ್ ಉಡುಪಿ (ಸಂಘಟನೆ…

ನೀರಲ್ಲಿ ಮುಳುಗಿದ ಕಾರ್ಮಿಕನ ಶವ ಪತ್ತೆ

ಮೂಡುಬಿದರೆ:ಮೀನು ಹಿಡಿಯಲು ನೀರಿಗಿಳಿದ ಕೂಲಿ ಕಾರ್ಮಿಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದು ಶುಕ್ರವಾರ ಸಾಯಂಕಾಲ ಆತನ ಶವ ಪತ್ತೆಯಾಗಿದೆ. ಮೃತ ಯುವಕ ಕಡಂದಲೆ ಬಲ್ಲಾಡಿ ದಿವಂಗತ ಅನಂದ ನಾಯಕ್…

ಎಚ್‍ಪಿಸಿಎಲ್ ಕಾಮಗಾರಿಗೆ ಗ್ರಾಮಸ್ಥರ ಅಡ್ಡಿ

ರಸ್ತೆ ಸರಿಪಡಿಸದೆ ಕಾಮಗಾರಿಗೆ ಅವಕಾಶ ನೀಡೆವು: ಗುಡುಗಿದ ಗ್ರಾಮಸ್ಥರು ಕೈಕಂಬ: ಎಚ್‍ಪಿಸಿಎಲ್ ಪೈಪ್‍ಲೈನ್ ಕಾಮಗಾರಿಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದ ಟಲೆಕಿ ಎಂಬ…

ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ಗಂಗಾಪೂಜೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಮನಾಪ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಶುಕ್ರವಾರ ಗಂಗಾಪೂಜೆ ನೆರವೇರಿಸಿದ ಬಳಿಕ…

ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ಆರೋಪ

ಬಂಟ್ವಾಳ:ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಸಂವಿಧಾನಿಕವಾಗಿ ಒಟ್ಟು 11 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕಗೊಳಿಸುವ ಮೂಲಕ ಖಜಾನೆ ಲೂಟಿ ಮಾಡಲು ಮುಂದಾಗಿದ್ದು, ಈ ಬಗ್ಗೆ ರಾಜ್ಯ…

ಬಂಟ್ವಾಳ: ಟ್ರಾಫಿಕ್ ಪೋಲೀಸ್ ಅಧಿಕಾರಿ ಚಂದ್ರಶೇಖರಯ್ಯರವರಿಂದ ರಸ್ತೆ ಅಗಲೀಕರಣ ಹಾಗೂ ಡಾಮರೀಕರಣ

ಬಂಟ್ವಾಳ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ ಮೇಲ್ಸೆತುವೆ ಮುಖ್ಯವೃತ್ತದಲ್ಲಿಯೇ ಹೊಂಡ ಗುಂಡಿಗಳು ಬಾಯ್ದೆರೆದು ಇಲ್ಲಿ ಸಂಚರಿಸಲು ಸಾಕಷ್ಟು ಬ್ಯಾಲೆನ್ಸ್ ಮಾಡಬೇಕಾದ ಕಷ್ಟದ ಸ್ಥಿತಿ…

ಮನವಿ ಸಲ್ಲಿಸುವ ಹಾಗೂ ಸರಕಾರಿ ನೌಕರರ ಬಹಿರಂಗ ಸಭಾ ಕಾರ್ಯಕ್ರಮ

ಬಂಟ್ವಾಳ: ಸರ್ಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆ ನೀಡುವಂತೆ ಕರ್ನಾಟಕ ರಾಜ್ಯ…

ಬಿ.ಸಿ.ರೋಡ್: ಸರ್ಕಾರಿ ನೌಕರರಿಗೆ ಸಮಾನ ವೇತನಕ್ಕೆ ಆಗ್ರಹ, ಇಂದು ಬಹಿರಂಗ ಸಭೆ

ಬಂಟ್ವಾಳ: ಕೇಂದ್ರ ಸರ್ಕಾರ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ ಮತ್ತು ಭತ್ಯೆ ಸೌಲಭ್ಯ ಒದಗಿಸಬೇಕು ಎಂದು ಇಲ್ಲಿನ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ. ಈ…

ಬಂಟ್ವಾಳ ಪುರಸಭೆ ಬಜೆಟ್ ಮಂಡನೆ

ಬಂಟ್ವಾಳ: ಪುರಸಭೆಯ ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ 2016-17ನೇ ಸಾಲಿಗೆ 48.34 ಲಕ್ಷದ ಮಿಗತೆ ಆಯ ವ್ಯಯವನ್ನು ಗುರುವಾರ ಮಧ್ಯಾಹ್ನ ನಡೆದ ವಿಶೇಷಸಭೆಯಲ್ಲಿ ಅಧ್ಯಕ್ಷೆ ವಸಂತಿ ಚಂದಪ್ಪ ಅವರು…

ಬೆಳ್ಳೂರು: ಶ್ರೀ ಕಾವೇಶ್ವರ ದೇವರ ಉತ್ಸವ ಬಲಿ

ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ ಫೆ.24ರಂದು ರಾತ್ರಿ ರಥೋತ್ಸವ ನಡೆದ ಬಳಿಕ ದೇವರ ಉತ್ಸವ ಬಲಿ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಾಣ್ಣಾಯ ದೇವಳದ…

ಶ್ರೀ ಕಾವೇಶ್ವರ ದೇವಳದಲ್ಲಿ ಭರತನಾಟ್ಯ ವೈಭವ

ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ಜಾತ್ರಾ ಮಹೋತ್ಸವದ ಪ್ರಯುಕ್ತ ವಿದೂಷಿಯರಾದ ಗೀತಾ ಸರಳಾಯ ಮತ್ತು ಲಕ್ಷ್ಮೀಚಿದಾನಂದ ಅವರ ಶಿಷ್ಯೆ ಕು.ವೈಷ್ಣವಿ ಪ್ರಭು ಹಾಗೂ ತಂಡದವರಿಂದ ಭರತನಾಟ್ಯ ವೈಭವ…

ಸಾರ್ವಜನಿಕ ಚರ್ಚೆ ಹುಟ್ಟು ಹಾಕಿದಾಗ ಕೃತಿ ಮಹತ್ವ ಪಡೆಯುತ್ತದೆ: ಡಾ. ಕುನಾಲ್ ಬಸು

ಬಜ್ಪೆ: ಕೃತಿಯೊಂದು ಎಷ್ಟು ಮಾರಾಟವಾಯಿತು ಅಥವಾ ಯಾವ ರೀತಿಯ ವಿಮರ್ಶೆಗಳು ಬಂದವು ಎನ್ನುವುದಕ್ಕಿಂತ ಸಾರ್ವಜನಿಕವಾಗಿ ಚರ್ಚೆಯನ್ನು ಹುಟ್ಟು ಹಾಕಿದಾಗ ಕೃತಿಯೊಂದು ಮಹತ್ವ ಪಡೆಯುತ್ತದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ…