ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ ಫೆ.24ರಂದು ರಾತ್ರಿ ರಥೋತ್ಸವ ನಡೆದ ಬಳಿಕ  ದೇವರ ಉತ್ಸವ ಬಲಿ  ನಡೆಯಿತು.  ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಾಣ್ಣಾಯ  ದೇವಳದ ಪ್ರಮುಖರಾದ ರಘು ಎಲ್ ಶೆಟ್ಟಿ ದೇವಸ್ಯ, ಗಂಗಾಧರ ಪೂಜಾರಿ ಕೊಪ್ಪಳ, ಸಂತೋಷ್ ಕುಮಾರ್ ರೈಬೆಳ್ಳೂರು ಪರಾರಿ, ಉಮೇಶ್ ಶೆಟ್ಟಿ, ಸದಾಶಿವ ಶೆಟ್ಟಿ, ರಘು ರಾಮ್ ಭಟ್,ಜಯರಾಮಶೆಟ್ಟಿ ,ಕೃಷ್ಣ ಪ್ರಸಾದ್ ರೈ ಮತ್ತಿತರರು  ಉಪಸ್ಥಿತರಿದ್ದರು.011

010

09

08

 

By suddi9

Leave a Reply

Your email address will not be published. Required fields are marked *