ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಾದ ಸಜಿಪ ಮುನ್ನೂರು ಜಿಲ್ಲಾ ಪಂ. ಚುನಾಯಿತ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಬ್ಯಾಂಕಿನ ಉಪಾಧ್ಯಕ್ಷ ಸಜಿಪಮೂಡ ತಾ.ಪಂ.ಸದಸ್ಯ ಸಂಜೀವ ಪೂಜಾರಿ ಮತ್ತು ನರಿಂಗಾಣ ತಾ.ಪಂ.ಸದಸ್ಯ ಕೆ.ಚಂದ್ರಹಾಸ ಕರ್ಕೇರಾ ರವರನ್ನು ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಸನ್ಮಾನಿಸಿದರು.
KAR_9050ನಿರ್ದೇಶಕರಾದ ಹೊನ್ನಪ್ಪ ನಾಯ್ಕ್ , ಪರಮೇಶ್ವರ ಎಂ., ಚಂದ್ರಶೇಖರ ಶೆಟ್ಟಿ, ಸುಜಾತಾ ರೈ, ಪುಷ್ಪಾವತಿ, ಪ್ರಕಾಶ್ ಬಿ.ಶೆಟ್ಟಿ, ಪ್ರಭಾರ ವ್ಯವಸ್ಥಾಪಕ ಶೇಖರ ಎಂ., ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *