ಬಂಟ್ವಾಳ ಮನೆಗೆ ಬೆಂಕಿ ಸುಮಾರು 5 ಲಕ್ಷ ನಷ್ಟ
ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದ ಕರೆಂಕಿಲದಲ್ಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಇಲ್ಲಿನ ನಾರಾಯಣ ಪೂಜಾರಿ ಅವರ ಮನೆ ಬೆಂಕಿಗಾಹುತಿಯಾಗಿದ್ದು ಅವಘಡಕ್ಕೆ ನಿಖರ ಕಾರಣ ತಿಳಿದು…
SUDDI9 MEDIA NETWORK
ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದ ಕರೆಂಕಿಲದಲ್ಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಇಲ್ಲಿನ ನಾರಾಯಣ ಪೂಜಾರಿ ಅವರ ಮನೆ ಬೆಂಕಿಗಾಹುತಿಯಾಗಿದ್ದು ಅವಘಡಕ್ಕೆ ನಿಖರ ಕಾರಣ ತಿಳಿದು…
ಬಂಟ್ವಾಳ; ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಬಂಟ್ವಾಳ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು…
ಬಂಟ್ವಾಳ; ಮನೆಯೊಂದರ ಹಟ್ಟಿಯಿಂದಲೇ ಎರಡು ಜರ್ಸಿ ತಳಿಯ ದನಗಳನ್ನು ಯಾರೋ ಕಳ್ಳರು ಕಳವು ಗೈದ ಘಟನೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡು ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ.…
ಉಡುಪಿ ಕಟೀಲು ಕ್ಷೇತ್ರಗಳಿಗಾಗಿ ಪವಿತ್ರ ಬಾಂಧವ್ಯವಿದೆ ಶ್ರೀ ಕೃಷ್ಣ ದುರ್ಗೆಯರದ್ಧು ಅಣ್ಣ-ತಂಗಿಯರ ಸಂಬಂಧ ಅದೇ ರೀತಿ ಉಡುಪಿ ಕಟೀಲು ಕ್ಷೇತ್ರಗಳ ಬಾಂಧವ್ಯವೂ ಗಟ್ಟಿಯಾಗಿದೆ. ಅದೇ ರೀತಿ ಇಲ್ಲಿ…
*ಸಹೋಧರತೆ ಸಹಬಾಳ್ವೆಯಿಂದ ಸಮಾಜದಲ್ಲಿ ಶಾಂತಿ*-ವಂ|ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಬಜಪೆ:ಮತಬೇದಗಳನ್ನು ಮರೆತು ಸಹೋಧರತೆ-ಸಹಬಾಳ್ವೆಯಿಂದ ಸಹಜೀವನ ನಡೆಸಿದಾಗ ಮುಂದಿನ ಪೀಳಿಗೆಗೆ ಸಾಮರಸ್ಯದ ಬದುಕಿಗೆ ಮಾದರಿ ಎನಿಸುತ್ತದೆ. ಪೆರ್ಮುದೆ ಚರ್ಚ್‍ನ…
ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್ ಇವರು ಜಿಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಪುದು ಮೂರ್ತೆದಾರರ ಸೇವಾ…
ಬಂಟ್ವಾಳ: ಇಲ್ಲಿನ ನೇರಳಕಟ್ಟೆ ದಿ|ಗೋಪಾಲ ಶೆಣೈಯವರ ಪತ್ನಿ ರಾಧಾ ಬಾೈ ಶೆಣೈ 83 ವರ್ಷ ಅವರು ಅಸೌಖ್ಯದಿಂದ ಜ.13ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನೇರಳಕಟ್ಟೆಯಲ್ಲಿ ಮೂರು…
ಕೈಕಂಬ:ಕಲ್ಲಗುಡ್ಡೆ ಅಣ್ಣುಮೂಲ್ಯ ಎಂಬವರಿಗೆ ಸೇರಿದ ಅಂಗಡಿಯೊಂದಕ್ಕೆ ಬಿಸಿರೋಡ್ ಕಡೆಯಿಂದ ಪೊಳಲಿ ಕಡೆಗೆ ಬುರುತ್ತಿದ್ದ ಜೆಸಿಬಿಯೊಂದು ಕಲ್ಲಗುಡ್ಡೆ ಇಳಿಜಾರಿನಲ್ಲಿ ಬರುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿ…
ಮಂಗಳೂರು:ವಿವಾಹ ಸಮಾರಂಭದಲ್ಲಿ ಉಡುಗೊರೆ ಬೇಡವೆಂದಿದ್ದರೆ ಏನು ಮಾಡುತ್ತಾರೆ? “ಆಶೀರ್ವಾದವೇ ಉಡುಗೊರೆ”ಎಂದು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ವಧೂವರರು ಉಡುಗೊರೆ ತಮಗೆ ಬೇಡ, ಕೊಡುವುದಾದರೆ ಆಶ್ರಮಕ್ಕೆ…
ಬಂಟ್ವಾಳ, : ಚಾಲಕ ನಿಯಂತ್ರಣತಪ್ಪಿದಕಾರೊಂದುರಸ್ತೆ ವಿಭಜಕದ ಮೇಲೆರಿದಘಟನೆ ಮಂಗಳವಾರ ಬೆಳಗ್ಗೆ 9:45ರ ವೇಳೆಗೆ ಫರಂಗಿಪೇಟೆ ಸಮೀಪದ ಹತ್ತನೆಮೈಲುಗಲ್ಲುರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಫರಂಗಿಪೇಟೆ ನಿವಾಸಿ ರಝಾಕ್ ಎಂಬವರ ಮಗ…
ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವರಾ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಯತಿವಂದನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು. ವಿಶ್ವಪ್ರಸನ್ನತೀರ್ಥ…
ಬಜ್ಪೆ: ಮನೆಯೊಂದರಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ ಮನೆಯ ಛಾವಣಿ, ಗೋಡೆ ಕುಸಿದುಬಿದ್ದಿದ್ದು, ಮಹಿಳೇಯೋರ್ವರಿಗೆ ಗಾಯವಾದ ಘಟನೆ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳ ಎಂಬಲ್ಲಿ ಮಂಗಳವಾರ ರಾತ್ರಿ 7.30ರ…
ಬೆಂಗಳೂರು ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಎರಡು ಬಸ್‍ಗಳ ಮಧ್ಯೆ ಸಿಲುಕಿ ಭಾನುವಾರ ಸಂಜೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳವಾರ ಸಂಜೆ…
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 (ಹಳೆಯ 13) ಹಾದು ಹೋಗುವ ಮಿಜಾರು ಬೆಳ್ಳೆಚಾರು ತಿರುವಿನಲ್ಲಿ ಮೂಡುಬಿದಿರೆಯಿಂದ ಮಂಗಳೂರು ಬೊಂದೆಲ್ ಕಡೆಗೆ ಸಾಗುತ್ತಿದ್ದ ಕಾರೊಂದು ರಸ್ತೆ ಬಿಟ್ಟು ಕೆಳಗಿನ…