ಬಂಟ್ವಾಳ: ಇಲ್ಲಿನ ನೇರಳಕಟ್ಟೆ ದಿ|ಗೋಪಾಲ ಶೆಣೈಯವರ ಪತ್ನಿ ರಾಧಾ ಬಾೈ ಶೆಣೈ 83 ವರ್ಷ ಅವರು ಅಸೌಖ್ಯದಿಂದ ಜ.13ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನೇರಳಕಟ್ಟೆಯಲ್ಲಿ ಮೂರು ದಶಕಗಳಿಂದ ಹೋಟೇಲು ಉದ್ಯಮ ನಡೆಸುತ್ತಿದ್ದು, ಅವರು ಆರು ಪುತ್ರ, ಆರು ಪುತ್ರಿಯರನ್ನು ಅಗಲಿದ್ದಾರೆ.

Radha bai

By suddi9

Leave a Reply

Your email address will not be published. Required fields are marked *