ಬಂಟ್ವಾಳ:ಹೆದ್ದಾರಿ ಜಾಗವನ್ನು ಅಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳ ತೆರವು
ಬಂಟ್ವಾಳ,12: ಫರಂಗಿಪೆಟೆ ಜಂಕ್ಷನ್‍ನಲ್ಲಿ ಹೆದ್ದಾರಿ ಜಾಗವನ್ನು ಅಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳನ್ನು ಮಂಗಳವಾರ ಸಂಜೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು. ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್‍ನ…
