Month: October 2015

ಪತ್ರಿಕಾಗೋಷ್ಟಿಯಲ್ಲಿ ನಾಸಿರ್ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಆಗ್ರಹ

ಬಂಟ್ವಾಳ; ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ನಾಸಿರ್ ಎಂಬವರ್ನು ಕಳೆದ ಆಗಸ್ಟ್ ನಲ್ಲಿ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಅವರ ತಂದೆ ಮತ್ತು ಸಹೋದರರು ಆಗ್ರಹಿಸಿದ್ದಾರೆ.…

ಅಸಾಮಾನ್ಯ ದಾಖಲೆ ಬರೆದ ಚಾಲಿಪೋಲಿಲು, ಯಶಸ್ವಿ 1 ವರ್ಷ ಪ್ರದರ್ಶನ ಕಂಡ ಮೊದಲ ತುಳು ಸಿನಿಮಾ

ಮಂಗಳೂರು: ಅಕ್ಟೋಬರ್ 30ರ ಶುಕ್ರವಾರ ತುಳು ಸಿನಿಮಾ ರಂಗದಲ್ಲಿ ಒಂದು ಅಸಾಮಾನ್ಯ ದಾಖಲೆಗೆ ಸಾಕ್ಷಿಯಾದ ದಿನ. ಸಮಸ್ತ ತುಳುವರೂ ಸಂಭ್ರಮಿಸಬೇಕಾದ ಹೊತ್ತಿದು. ಜತೆಗೆ ಬೇರೆ ಭಾಷೆಗಳ ಚಿತ್ರೋದ್ಯಮಿಗಳೂ…

ಬಿ.ಸಿ.ರೋಡ್: ಬೀಡಿ ಕಾರ್ಮಿಕರಿಂದ ಪ್ರತಿಭಟನೆ, ಮೆರವಣಿಗೆ ‘ಕೋಟ್ಪಾ’ ಕಾಯ್ದೆ ಹಿಂತೆಗೆತಕ್ಕೆ ಆಗ್ರಹ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಇದರ ವತಿಯಿಂದ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನ ಜಾಹೀರಾತು…

ಬಿ.ಸಿ.ರೋಡಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ

ಬಂಟ್ವಾಳ : ಅಹಿಂದ ದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೇಸ್ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಕ್ಕೆ ಯಾವುದೇ ಯೋಜನೆಯನ್ನು ರೂಪಿಸದೆ ಮತ್ತು ಅನುದಾನವನ್ನು…

ಮೂಡುಶೆಡ್ಡೆಯ ರೌಡಿಶೀಟರ್ ಹತ್ಯೆ

ಮಂಗಳೂರು: ಹಲವು ಪ್ರಕರಣಗಳ ಆರೋಪಿದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ನಗರದ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ತಂಡವೊಂದು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದವನ್ನು ಮೂಡುಶೆಡ್ಡೆ…

ಹುಲಿ ವೇಷಧರಿಸಿ ಹೆಜ್ಜೆ ಹಾಕಿದ ಯಜ್ಙೇಶ್

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನಾಲ್ಕನೇ ತರಗತಿಯಲ್ಲಿ ಓದುವ ಬಾಲಕ ಯಜ್ಙೇಶ್ ನಿಗೆ ಹುಲಿ ವೇಷ ಧರಿಸಿ ಕುಣಿಯಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು .ಈ ಬಾರಿಯ…

ನ.1ರಂದು ಭಗವಧ್ಗೀತೆ ಆಧಾರಿತ ಅಡ್ವಾನ್ಸ್ ಯೋಗಾಸನ ಮತ್ತು ಪ್ರಾಣಾಯಾಮ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಗವಧ್ಗೀತೆ ಆಧಾರಿತ ಅಡ್ವಾನ್ಸ್ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಯು ನ.1ರಂದು ಭಾನುವಾರ ಬೆಳಗ್ಗೆ6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಸಾತ್ವಿಕ ಆಹಾರ…

ನ.8 ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ನ.8 ರಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿಯ ನುರಿತ ತಜ್ಙರಿಂದ ಉಚಿತ ಕಣ್ಣಿನ ತಪಾಸಣೆಯು ರಾಮಕೃಷ್ಣತಪೋವನ ಪೊಳಲಿಯಲ್ಲಿ ಜರಗಲಿದೆ. ರೋಟರಿ ಮಂಗಳೂರು ನಾರ್ತ್…

ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರ ಹೊಸ್ತೋಟ, ಮಾರ್ಗೋಳಿ, ಸಂಪಾಜೆ ಹಾಗೂ ಬೈಪಾಡಿತ್ತಾಯ ಅವರಿಗೆ `ಯಕ್ಷಮಂಗಳ ಪ್ರಶಸ್ತಿ’ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರ ಕೃತಿಗೆ `ಯಕ್ಷಮಂಗಳ ಕೃತಿಪ್ರಶಸ್ತಿ’

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2015ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಹೊಸ್ತೋಟ ಮಂಜುನಾಥ ಭಾಗವತ, ಮಾರ್ಗೋಳಿ…

ಬಿ.ಸಿ.ರೋಡ್: ನ.1ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್ 10ನೇ ಶಾಖೆ ಕೈಕಂಬದಲ್ಲಿ ಆರಂಭ

ಬಂಟ್ವಾಳ: ಬಂಟ್ವಾಳದಲ್ಲಿ ಕಳೆದ 1981ರ ಮೇ.24ರಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ನೇತೃತ್ವದಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕಿನ 10ನೇ ಶಾಖೆಯು ಬಿ.ಸಿ.ರೋಡ್ನ ಕೈಕಂಬ ಪೊಳಲಿ…

ಮೇಘನಾ ಮೂರ್ತಿ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ

ಮೈಸೂರು: ಪುತ್ತೂರಿನ ಮೇಘನಾ ಮೂರ್ತಿ ಅವರಿಂದ ಮೈಸೂರಿನ ಗೋಕುಲಮ್ ನಲ್ಲಿಯ ಕೃಷ್ಣ ಗಾನ ಸಭಾದಲ್ಲಿ ಅ. 25ರಂದು ಶಾಸ್ತ್ರೀಯ ಗಾಯನ ಕಾರ್ಯಕ್ರಮ ನೀಡಿದರು. ಪ್ರಸ್ತುತ ಮೇಘನಾ ಅವರು…

ಶಂಭೂರು: ಎಎಂಆರ್ ಅಣೆಕಟ್ಟೆ ರಸ್ತೆ ತಡೆ ಪ್ರತಿಭಟನೆ , ಗ್ರಾಮಕ್ಕೆ ವಿವಿಧ ಮೂಲ ಸೌಲಭ್ಯ ನೀಡಲು ಆಗ್ರಹ

ಬಂಟ್ವಾಳ: ತಾಲ್ಲೂಕಿನ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕ ವತಿಯಿಂದ ಇಲ್ಲಿನ ಗ್ರಾಮಗಳಿಗೆ ವಿವಿಧ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಯುವ ಸಂಗಮ ಯುವಕ…

ದಿಗ್ವಿಜಯ ಮೆರವಣಿಗೆಯಲ್ಲಿ ಆಕರ್ಶಕ ಸ್ತಬ್ಧ ಚಿತ್ರ `ಕದಂಬ ವನ’

ಕುಡ್ತಮುಗೆರು: ವಿನಯಶ್ರೀ ಯುವಕ ಮಂಡಲ ಕುಡ್ತಮುಗೆರು ಇದರ 25 ನೇ ವರ್ಷದ ಶಾರದಾ ಮಹೋತ್ಸವದ ದಿಗ್ವಿಜಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ, ಹಿಂದೂ ಹಿತರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರಿನ…

ಸೆರ್ಕಳ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಅರ್ಧ ಏಕಾಹ ಭಜನಾ ಮಹೋತ್ಸವ

ಕೊಳ್ನಾಡು ಗ್ರಾಮದ ಸೆರ್ಕಳ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಅರ್ಧ ಏಕಾಹ ಭಜನಾ ಮಹೋತ್ಸವವನ್ನು ಮಾದಕಟ್ಟೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ದೀಪ ಬೆಳಗಿಸಿ…