ಕುಡ್ತಮುಗೆರು: ವಿನಯಶ್ರೀ ಯುವಕ ಮಂಡಲ ಕುಡ್ತಮುಗೆರು ಇದರ 25 ನೇ ವರ್ಷದ ಶಾರದಾ ಮಹೋತ್ಸವದ ದಿಗ್ವಿಜಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ, ಹಿಂದೂ ಹಿತರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರಿನ ಆಕರ್ಶಕ ಸ್ತಬ್ಧ ಚಿತ್ರ `ಕದಂಬ ವನ’ ನೆರೆದ ಭಕ್ತಾಧಿಗಳ ಮನಸೂರೆಗೊಂಡಿತು. ಸಮಿತಿಯ ನೂರಾರು ಕಾರ್ಯಕರ್ತರು ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

