Month: September 2015

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರಿಗೆ ವೈದ್ಯ ಸುಂದರಲಾಲ್ ಜೋಶಿ ಸ್ಮಾರಕ ಪುರಸ್ಕಾರ

ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗುಜರಾತ್ ರಾಜ್ಯದ ನಡಿಯಾಡ್‍ನಲ್ಲಿರುವ ಜೆ.ಎಸ್. ಆಯುರ್ವೇದ ಕಾಲೇಜು ಮತ್ತು ಪಿ.ಡಿ. ಪಟೇಲ್ ಆಯುರ್ವೇದ ಆಸ್ಪತ್ರೆಯ ವತಿಯಿಂದ ಮಂಗಳವಾರ…

ಮುಂಬಯಿಯ ಮಹಾನಗರದಲ್ಲಿ ತುಳು ಯಕ್ಷಗಾನ ಸಪ್ತಾಹಕ್ಕೆ ಚಾಲನೆ

ಮುಂಬಯಿ, ಸೆ.02: ಅಖಿಲ ಭಾರತ ತುಳು ಒಕ್ಕೂಟ (ರಿ.) ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಯಕ್ಷ ತುಳು ಪರ್ಬ ಸಮಿತಿಯು ಮುಂಬಯಿ ಮತ್ತು ನವಿ ಮುಂಬಯಿ ನಗರದಾದ್ಯಂತ ಸೆ.07ರ…

ಸಿಐಟಿಯು ಪ್ರತಿಭಟನೆ

ಮೂಡುಬಿದಿರೆ ವಲಯದ ಸಿಐಟಿಯು ಸಹಿತ ವಿವಿಧ ಕಾಮರ್ಿಕ ಸಂಘಟನೆಗಳು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದವು. ಬಳಿಕ ಬಸ್ನಿಲ್ದಾಣ ಬಳಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ…

ಕಾವೇಶ್ವರ ಭಕ್ತವೃಂದ ವತಿಯಿಂದ ಮೊಸರುಕುಡಿಕೆ ಉತ್ಸವ

ಕೈಕಂಬ: ಬಡಗಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ 9ನೇ ವರ್ಷದ ಮೊಸರುಕುಡಿಕೆ ಉತ್ಸವವು ಸೆ. 6ರಂದು ಭಾನುವಾರ ಬೆಳಗ್ಗೆ ಗಂಟೆ 9ಕ್ಕೆ ಸಂಘದ ವಠಾರದಲ್ಲಿ ಉದ್ಘಾಟನೆಗೊಂಡು…

ಇರಾ : `ಕೆಸರ್ಡೊಂಜಿ ಗೌಜಿ ಗಮ್ಮತ್ತ್’

ಜೈ ಶಕ್ತಿ ಮಿತ್ರ ಮಂಡಳಿ ಇರಾ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಶಮಾನೋತ್ಸವದ ಪ್ರಯುಕ್ತ `ಕೆಸರ್ಡೊಂಜಿ ಗೌಜಿ ಗಮ್ಮತ್ತ್’ ಇರಾ ಬಾವಬೀಡು ಗದ್ದೆಯಲ್ಲಿ ನಡೆಯಿತು. ಶ್ರೀ…

ವೃದ್ಧನ ಕೊಲೆ ಪ್ರಕರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರಕಲ ಎಂಬಲ್ಲಿ ವೃದ್ಧರೋರ್ವರನ್ನು ಸಂಬಂಧಿಕರಿಬ್ಬರು ಕೊಲೆಗೈದಿದ್ದು, ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೂಲಿ ಕಾರ್ಮಿಕ ಗುರುವ ಅವರನ್ನು,…

ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆಯು ಸೆ.3ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಜರಗಲಿದೆ.…

ಮಕ್ಕಳ ಅನನ್ಯತೆಯನ್ನು ಗೌರವಿಸಿ ಹೆತ್ತವರ ಕನಸನ್ನು ಮಕ್ಕಳ ಮೇಲೆ ಹೇರಿದರೆ ಖಿನ್ನತೆಗೊಳಗಾಗುತ್ತಾರೆ , ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ಜಿ ರಾವ್

ಬಂಟ್ವಾಳ: ಮಕ್ಕಳ ಅನನ್ಯತೆಯನ್ನು ಗೌರವಿಸಬೇಕು ಹೊರತು ಒತ್ತಡ ಹೇರಬಾರದು, ಅದರಿಂದ ಪ್ರಯೋಜನವೂ ಇಲ್ಲ. ಹೆತ್ತವರ ಕನಸನ್ನು ಮಕ್ಕಳ ಮೇಲೆ ಹೇರಿದರೆ ಖಿನ್ನತೆಗೊಳಗಾಗುತ್ತಾರೆ ಎಂದು ಬೆಂಗಳೂರು ಚೈಲ್ಡ್ ರೈಟ್ಸ್…

ದುಷ್ಕರ್ಮಿಗಳಿಂದ ಆಳ್ವಾಸ್ ಬಸ್ಸಿಗೆ ಕಲ್ಲು

ಕೈಕಂಬ: ಮಂಗಳೂರು ಕಡೆಯಿಂದ ಮೂಡಬಿದಿರೆಗೆ ಸಂಚರಿಸುತ್ತಿದ್ದ ವೇಳೆ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಇಂದು ಮುಂಜಾನೆ ನಂತೂರಿನಲ್ಲಿ ಸಂಭವಿಸಿದೆ. ಬಂಗ್ರ ಕೂಳೂರಿನಲ್ಲಿ ಟ್ಯೆರ್ಗಳಿಗೆ ಬೆಂಕಿ ಹಚ್ಚಿದ್ದು…

ಮೂಡುಬಿದಿರೆ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾರ್ವತ್ರಿಕ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ವಿವಿಧ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.…

ಬಜ್ಪೆ: ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಜ್ಪೆ: ರಾಜ್ಯದ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲೆಂದು ಸರಕಾರವನ್ನು ಆಗ್ರಹಿಸಿ ಎಬಿವಿಪಿಯ ಬಜ್ಪೆ ಶಾಖೆಯ ವಿದ್ಯಾರ್ಥಿ ಸದಸ್ಯರು ಸೆ.1ರಂದು ಬಜ್ಪೆ ಮುಖ್ಯ…

ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಸಂಭ್ರಮ

ಕೈಕಂಬ: ಬಡಕಬೈಲ್ ಶ್ರೀ ಕೃಷ್ಣ ಜನ್ಮಾಷ್ಠಮಿಯ ಮೊಸರು ಕುಡಿಕೆ ದಶಮಾನೋತ್ಸವದ ಸಮಾರಂಭವು ಸೆ.6ರಂದು ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಡಕಬೈಲ್ ಕಲಾಶ್ರೀ…

ಹಿಂದೂ ವಾರಿಯರ್ಸ್ ವಾಟ್ಸ್ಯಾಪ್ ಗ್ರೂಪ್‍ನಿಂದ ವಿಶಿಷ್ಸ ರೀತಿಯ ರಕ್ಷಾಬಂದನ ಆಚರಣೆ

ಕೈಕಂಬ: ಹಿಂದೂ ವಾರಿಯರ್ಸ್ ಗುಂಪಿನ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವೇಳೆ ಕ್ರಾಡ್ಸ್ ಸಂವೇದದ 50 ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಹಾಗೂ…