ಕೈಕಂಬ:  ಮಂಗಳೂರು ಕಡೆಯಿಂದ ಮೂಡಬಿದಿರೆಗೆ ಸಂಚರಿಸುತ್ತಿದ್ದ ವೇಳೆ  ಬಸ್ಸಿಗೆ ದುಷ್ಕರ್ಮಿಗಳು  ಕಲ್ಲೆಸೆದು ಹಾನಿಗೊಳಿಸಿದ ಘಟನೆ ಇಂದು ಮುಂಜಾನೆ ನಂತೂರಿನಲ್ಲಿ ಸಂಭವಿಸಿದೆ.

IMG-20150902-WA0007

IMG-20150902-WA0006
ಬಂಗ್ರ ಕೂಳೂರಿನಲ್ಲಿ   ಟ್ಯೆರ್ಗಳಿಗೆ   ಬೆಂಕಿ ಹಚ್ಚಿದ್ದು  ಉಳಿದಂತೆ    ಪರಿಸ್ಥಿತಿ ಶಾಂತವಾಗಿದ್ದು ಬಸ್ಸು ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ .ಆಂಗಡಿ ಮುಂಗಟ್ಟುಗಳು  ಸ್ವಇಚ್ಚೆಯಿಂದ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೋಲಿಸರು ಕಾವಲು ಬಿಗಿಗೊಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *