Month: May 2015

ಮಂಗಳೂರು ವಿಮಾನ ನಿಲ್ದಾಣ 24×7 ಕಾರ್ಯ ನಿರ್ವಹಣೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೇ 1ರಿಂದ ಗಲ್ಫ್ ವಿಮಾನ ಸೇವಾ ವಿಭಾಗ ಸಹಿತ ಎಲ್ಲ ವಿಭಾಗಗಳಲ್ಲಿ 24 ಗಂಟೆಗಳ ಕಾರ್ಯನಿರ್ವಹಣೆಯನ್ನು ಪುನರಾರಂಭಿಸಲಿದೆ. ಕೊಳಂಬೆ ಪ್ರದೇಶದಲ್ಲಿ…

ಗುರುಪುರ: ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ

ಗುರುಪುರ : ಗುರುಪುರ ಮೂಳೂರು ಗ್ರಾಮದ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪ್ರತಿಷ್ಥಾಪನಾ ವರ್ಧಂತಿ ಉತ್ಸವವು ಪೊಳಲಿ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರ…

ಫೆಡರೇಶನ್‌ ಕಪ್‌: ವರ್ಣರಂಜಿತ ಮೆರವಣಿಗೆ

ಮಂಗಳೂರು : ಮಂಗಳೂರಿನ ಹೆಮ್ಮೆಯ ಮಂಗಳಾ ಕ್ರೀಡಾಂಗಣ ಜಾಗತಿಕವಾಗಿ ಗುರುತಿಸಲಿರುವ 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಸೀನಿಯರ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಗುರುವಾರ ಸಂಜೆ ಅದ್ದೂರಿ ಚಾಲನೆ ದೊರಕಿದೆ.…

ಒಂದೆಡೆ ಉರಿಬಿಸಿಲು ಮತ್ತೊಂದೆಡೆ ಕುಡಿಯುವ ನೀರಿಗೂ ತತ್ವಾರ ಆದರೂ ನೇತ್ರಾವತಿ ನದಿ ತಿರುವು ಯೋಜನೆಗೆ ಯಾಕಿಷ್ಟು ಅವಸರ

ಜನರ ನಿರೀಕ್ಷೆಯಂತೆ ಮಳೆ ಬೀಳುವ ಕಾಲ ಬದಲಾಗಿದೆ. ಮೊನ್ನೆ ಮೊನ್ನೆ ಹಿರಿಯರು, ಜ್ಯೋತಿಷ್ಯಿಗಳು ಹೇಳುತ್ತಿದ್ದ ಇಂದು ಮಳೆ ಬರುತ್ತಿದೆ, ನಾಳೆ ನೀರಾಗುತ್ತದೆ ಎಂಬ ಫಲ ಜ್ಯೋತಿಷ್ಯವಾಣಿಗಳು ಸುಳ್ಳಾಗುತ್ತಿದೆ.…

ವಕೀಲರ ಸಂಘದ ವಾರ್ಷಿಕ ದಿನಾಚರಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ

ಮನೋತ್ಯರ್ಯ ಹೆಚ್ಚಿಸಲು ಸಾಂಸ್ಕ್ರತಿಕ ಚಟುವಟಿಕೆಗಳು ಸಹಕಾರಿ- ಹಿರಿಯ ನ್ಯಾಯವಾದಿ ಮಿತ್ತೂರು ಈಶ್ವರ ಉಪಾಧ್ಯಾಯ. ಬಂಟ್ವಾಳ: ವಕೀಲರ ಸಂಘ(ರಿ) ಬಂಟ್ವಾಳ ಇದರ ವಾರ್ಷಿಕ ದಿನಾಚರಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮವು…

ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಶಿಬಿರ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಹೊಸ ಹೊಸ ಯೋಜನೆಗಳನ್ನು ನಾವು ಸ್ವಾಗತಿಸಬೇಕು ಮತ್ತು ಇವುಗಳನ್ನು ಸ್ವಾಗತಿಸಿದರೆ ತುಂಬಾ ಉದ್ಯೋಗ ಸೃಷ್ಟಿಯಾಗುತ್ತದೆ. ಸಂಘಟಿತ ಕಾರ್ಮಿಕರಿಂದ ದೇ ಶ ಬಲಿಷ್ಟವಾಗುತ್ತದೆ ಎಂದು ಹಿರಿಯ…

ಕಲಡ್ಕ: ಸಂಸ್ಕ್ರತ ಶಿಕ್ಷಕ ಪ್ರಶಿಕ್ಷಣ ವರ್ಗ ಸಮಾರೋಪ

ಬಂಟ್ವಾಳ: ಸಂಸ್ಕ್ರತ ಭಾರತಿ ಕರ್ನಾಟಕದ ವತಿಯಿಂದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ನಡೆಯುತ್ತಿರುವ ದಶ ದಿನಗಳ ಸಂಸ್ಕ್ರತ ಶಿಕ್ಷಕ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ಮೇ 2ರಂದು ಮಂಗಳೂರು…

ಕಾವಳಕಟ್ಟೆ : ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಮುಂಭಾಗದಲ್ಲಿ ತ್ಯಾಜ್ಯ ತೊಟ್ಟಿ

ಬಂಟ್ವಾಳ : ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿನ ದರ್ಗಾವೊಂದರ ಮುಂಭಾಗದಲ್ಲಿಯೇ ಪಂಚಾಯತ್ ಆಡಳಿತ ಕಸದ ತೊಟ್ಟಿಯೊಂದನ್ನು ಇಟ್ಟಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವಳಕಟ್ಟೆ…

ಉಳ್ಳಾಲ: ಬಸ್ ಬಂದ್‍ಗೆ ಉತ್ತಮ ಪ್ರಕ್ರಿಯೆ

ಉಳ್ಳಾಲ: ಬಸ್ ಬಂದ್‍ಗೆ ಉಳ್ಳಾಲದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗಿನಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ತೊಕ್ಕೊಟ್ಟು ಮಾರ್ಗವಾಗಿ ಬಿ.ಸಿ.ರೋಡ್, ಮುಡಿಪು, ಕೈರಂಗಳ, ಹೂಹಾಕುವ ಕಲ್ಲು, ಕೊಣಾಜೆ, ಪಾವೂರು,…

ಮದರಸ ಕಟ್ಟಡದಲ್ಲಿ ಸಿ.ಸಿ.ಟಿವಿ ವಸತಿ ಪ್ರದೇಶದಲ್ಲಿ ಅಳವಡಿಕೆ ವಿರೋಧಿಸಿ ಪ್ರತಿಭಟನೆ

ಉಳ್ಳಾಲ: ಮದರಸ ಕಟ್ಟಡದ ಹಿಂಭಾಗದ ವಸತಿ ಪ್ರದೇಶಕ್ಕೆ ಮುಖಮಾಡಿ ಸಿಸಿಟಿವಿ ಅಳವಡಿಸಿರುವುದರ ವಿರುದ್ಧ ಕೆರಳಿದ ಸ್ಥಳೀಯರು ಪ್ರತಿಭಟಿಸಿದ ಘಟನೆ ಕುತ್ತಾರು ಸಮೀಪದ ಸುಭಾಷನಗರದಲ್ಲಿ ಗುರುವಾರ ಸಂಜೆ ವೇಳೆ…

ವಗ್ಗ: ಅಪಘಾತದ ಗಾಯಾಳು ಸಾವು

ಬಂಟ್ವಾಳ : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿನ ನಿವಾಸಿ ಜಯೇಂದ್ರ…

ಬಂಟ್ವಾಳ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

ಬಂಟ್ವಾಳ: ರಾಜ್ಯ ಸರ್ಕಾರ ಜಾತ್ಯಾತೀತ ನಿಲುವುಗಳನ್ನು ಹತ್ತಿಕ್ಕುವ ಪ್ರಯತ್ನಗಳು ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ, ಆದರೆ ಸಿದ್ದರಾಮಯ್ಯ ನೇತೃತ್ವದ ಇದಕ್ಕೆಲ್ಲಾ ಬಗ್ಗುವುದಿಲ್ಲ, ರಾಜ್ಯಾಂಗದ ಮೂಲಭೂತ ಆಶಯಗಳನ್ನು ಗೌರವಿಸುತ್ತಾ ಎಲ್ಲರಿಗೂ…

ಆಹ್ವಾನ ಪತ್ರವನ್ನು ನೀಡದೆ ಕಡೆಗಣಿಸಿರುವ ಅಧಿಕಾರಿಗಳ ನೀತಿ ಖಂಡಿಸಿ ಪ್ರತಿಭಟನೆ

ಬಂಟ್ವಾಳ : ಗುರುವಾರ ನಡೆದ ಮಿನಿ ವಿಧಾನ ಸೌಧ ಹಾಘೂ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿರುವುದಲ್ಲದೆ ಸೌಜನ್ಯಕ್ಕಾದರೂ ಆಹ್ವಾನ…

ಪೆರ್ಮುದೆ : ಗುರುರಾಜ ಶೆಟ್ಟಿ ಅವರಿಗೆ ಬೊಳ್ಳೊಳ್ಳಿಮಾರು ಗುತ್ತಿನ ಮಾಡ ಗಡಿ ಪ್ರದಾನ

ಬಜಪೆ: ಪೆರ್ಮುದೆ ಬೊಳ್ಳುಳ್ಳಿಮಾರು ಗುತ್ತಿನ ಗಡಿಕಾರರ ಗಡಿ ಪ್ರದಾನ ಕಾರ್ಯಕ್ರಮ ಹಾಗೂ ಧರ್ಮ ನೇಮೋತ್ಸವ ಕಾರ್ಯಕ್ರಮಗಳು ಗುರುವಾರ ಪ್ರಾರಂಭಗೊಂಡವು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿ ಪೂರ್ವಕ ಬೊಳ್ಳುಳ್ಳಿಮಾರು…