Month: April 2015

ಆಳ್ವಾಸ್‍ನಲ್ಲಿ ದೀಪ ಪ್ರಜ್ವಲನ, ದೀಕ್ಷಾ ಸಮಾರಂಭ

ದೇಶಿಯ ವೈದ್ಯಕೀಯ ಪದ್ಧತಿ ಅಧ್ಯಯನವಾಗಲಿ ಮೂಡುಬಿದರೆ: ಇಂದಿನ ದಿನಗಳಲ್ಲಿ ಶಿಕ್ಷಣ ಜೌದ್ಯೋಗಿಕವಾಗಿ ಬಳಕೆಯಾಗುತ್ತಿದ್ದರೂ, ಮಾನವೀಯತೆಯೇ ಶಿಕ್ಷಣದ ಆತ್ಮ. ಅದನ್ನು ಅರ್ಥಮಾಡಿಕೊಳ್ಳದೇ ಇದ್ದರೇ ಜೀವನಕ್ರಮ ಅಸ್ತವ್ಯಸ್ತಗೊಳ್ಳುತ್ತದೆ. ಭಾರತೀಯ ಸಂಸ್ಕ್ರತಿಗೆ…

ಪುತ್ತಿಗೆ: ಮರದ ತುಂಡು ಬಿದ್ದು, ಕಟ್ಟಡ ಕಾರ್ಮಿಕ ಸಾವು

ಮೂಡುಬಿದರೆ: ಪುತ್ತಿಗೆಯ ಹಾಸ್ಟೆಲ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ತಲೆಗೆ 5 ಅಂತಸ್ತಿನಿಂದ ಮರದ ತುಂಡೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.…

ಪೋಷಕರೇ ಮಕ್ಕಳಿಗೂ ಲಂಚ ಕೊಡಬೇಡಿ ,ಕಡಿಮೆ ಅಂಕ ಪಡೆದರೂ ಮಕ್ಕಳನ್ನು ಮಕ್ಕಳಾಗಿಯೇ ಸ್ವೀಕರಿಸಿ

ಮಕ್ಕಳು ಪರೀಕ್ಷೆಯಲ್ಲಿ ಪಾಸಾದರೆ ದೈವದೇವರಿಗೆ ನಾನಾ ರೂಪದಲ್ಲಿ ಹರಕೆ ಸಲ್ಲಿಸುವ ಕಾಲವೊಂದಿತ್ತು. ಈಗಲೂ ಕೆಲವೆಡೆ ಇದೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಪಲಿತಾಂಶದ ನಂತರದ ಒಂದು ದಿನ…

ಯುವವಾಹಿನಿ (ರಿ) ಬಂಟ್ವಾಳ ಘಟಕ 2015-16ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಸುವರ್ಣ ಆಯ್ಕೆ

ಬಂಟ್ವಾಳ :ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2015-16ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಸುವರ್ಣ ಬಿ.ಸಿ.ರೋಡು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕು| ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್…

ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆ , ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ: ಕರ್ನಾಟಕ ಸರಕಾರಉದ್ಯೋಗ ಮತ್ತುತರಬೇತಿ ಇಲಾಖೆ ಬೆಂಗಳೂರು, ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಇದರ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ…

ಬಂಟ್ವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಮತ್ತು ಫಾದರ್ ಮುಲ್ಲರ್ಸ್‍ಆಸ್ಪತ್ರೆ ಮತ್ತು ಹೋಮಿಯೋಪತಿ ಮಹಾವಿದ್ಯಾಲಯ ಮಂಗಳೂರು ಇದರ ವತಿಯಿಂದಉಚಿತಆರೋಗ್ಯತಪಾಸಣೆ ಮತ್ತುಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಮಾಹಿತಿಶಿಬಿರವು ದ.ಕ.ಜಿ.ಪಂ. ಹಿರಿಯ…

ಸಹಾಯಕ ಆಯುಕ್ತರಿಂದ ದಾಳಿ ಮರಳು ಸಾಗಾಟದ ಲಾರಿ

ಬಂಟ್ವಾಳ: ಸಹಾಯಕ ಆಯುಕ್ತ ಡಾ. ಅಶೋಕ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿ 36 ಲಾರಿಗಳನ್ನು ವಶಕ್ಕೆ ಪಡೆದು ಪೊಲಿಸರಿಗೆ ಹಸ್ತಾಂತರಿಸಿದೆ. ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಗೆ…

ರಾ.ಹೆ. ವಿಸ್ತರಣೆ ಕಲ್ಲಡ್ಕ ಪೇಟೆ ಯಥಾಸ್ಥಿತಿ

ಬಂಟ್ವಾಳ, ಎ. 21: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್-ಹಾಸನ ಚತುಷ್ಪಥ ರಸ್ತೆ ನಿಮರ್ಾಣ ಕಲ್ಲಡ್ಕ ಪೇಟೆ ಯಥಾಸ್ಥಿತಿ ಉದ್ದೇಶಿತ ಅಕಾರಿಗಳ ಮಟ್ಟದ ಮಹತ್ವದ ಸಭೆಯೊಂದು ಜಿಲ್ಲಾ ಉಸ್ತುವಾರಿ…

ಉಳ್ಳಾಲ ಉರೂಸ್ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಉಳ್ಳಾಲ: ಪುಣ್ಯವಂತರು ಸೇರಿದ ಜಾಗದಲ್ಲಿ ಉತ್ತಮ ಕೆಲಸಗಳು ನಡೆಯುವುದು ಸಹಜ. ನಾಲ್ಕು ಶತಮಾನಗಳ ಹಿಂದೆ ಮಕ್ಕಾದಿಂದ ಖುತುಬುಝಮಾನ್ ಅಸ್ಸಯ್ಯದ್ ಮುಹಮ್ಮದುಲ್ ಶರೀಫುಲ್ ಮದನಿಯವರು ಉಳ್ಳಾಲಕ್ಕೆ ಬಂದ ಸಂದರ್ಭ…

ಗಿಳ್ಕಿಂಜಿತ್ತಾಯಿ ದೈವಸ್ಥಾನ ವೀರಕಂಭ ಇದರ ಪುನಃ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವ

ಬಂಟ್ವಾಳ : ಗಿಳ್ಕಿಂಜಿತ್ತಾಯಿ ದೈವಸ್ಥಾನ ವೀರಕಂಭ ಇದರ ದೈವದ ನೂತನ ಭಂಡಾರಮನೆ ಹಾಗೂ ನಡುಜಾಲು ಮಂಟಮೆ ದೈವಸ್ಥಾನದ ಪುನಃ ಪ್ರತಿಷ್ಟೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ…

ಮೂಲ್ಕಿಯ ಶ್ರೀನಿಧಿ ಆರ್‌. ಶೆಟ್ಟಿಮಿಸ್‌ ಕ್ವೀನ್‌ ಆಫ್‌ ಇಂಡಿಯಾ

ಮೂಲ್ಕಿ: ಚೆನ್ನೈಯ ಐಟಿಸಿ ಗ್ರಾಂಡ್‌ ಚೋಳದಲ್ಲಿ ಭಾನುವಾರ ಜರಗಿದ ಮಣಪ್ಪುರಂ ಮಿಸ್‌ ಕ್ವೀನ್‌ ಆಫ್‌ ಇಂಡಿಯಾ – 2015 ಸೌಂದರ್ಯ ಸ್ಪರ್ಧೆಯಲ್ಲಿ ಮೂಲ್ಕಿಯ ಕಾರ್ನಾಡು ನಿವಾಸಿ ಶ್ರೀನಿಧಿ…

ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ 66 ನೇ ವಾರ್ಷಿಕ ಮಹಾಸಭೆ

ಬೀಡಿ ಕಾರ್ಮಿಕರ ಹಿತ ಕಡೆಗಣಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರ-ಎಐಟಿಯುಸಿ ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನೀತಿಗಳು ದೇಶದ ಕಾರ್ಮಿಕರು ಮತ್ತು ರೈತರ ಹಿತಾಸಕ್ತಿಗಳಿಗೆ…