ಮೂಲ್ಕಿ: ಚೆನ್ನೈಯ ಐಟಿಸಿ ಗ್ರಾಂಡ್‌ ಚೋಳದಲ್ಲಿ ಭಾನುವಾರ ಜರಗಿದ ಮಣಪ್ಪುರಂ ಮಿಸ್‌ ಕ್ವೀನ್‌ ಆಫ್‌ ಇಂಡಿಯಾ – 2015 ಸೌಂದರ್ಯ ಸ್ಪರ್ಧೆಯಲ್ಲಿ ಮೂಲ್ಕಿಯ ಕಾರ್ನಾಡು ನಿವಾಸಿ ಶ್ರೀನಿಧಿ ಆರ್‌. ಶೆಟ್ಟಿ ಫಸ್ಟ್‌ ರನ್ನರ್‌ ಅಪ್‌ ಪ್ರಶಸ್ತಿ ಗಳಿಸಿದ್ದಾರೆ. ಮಣಪ್ಪುರಂ ಸಿಇಒ ಹಾಗೂ ಆಡಳಿತ ನಿರ್ದೇಶಕ ವಿ.ಪಿ. ನಂದಕುಮಾರ್‌ ಇವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು.
srinidhi
ಪ್ರಥಮ ಸ್ಥಾನ ಮಿಸ್‌ ಕ್ವೀನ್‌ ಆಫ್‌ ಇಂಡಿಯಾ – 2015 ಕಿರೀಟವನ್ನು ಹೊಸದಿಲ್ಲಿಯ ಕಾಣಿಕಾ ಕಪೂರ್‌, ತೃತೀಯ ಸ್ಥಾನವನ್ನು ಕೇರಳದ ಗಾಯತ್ರಿ ಆರ್‌. ಸುರೇಶ್‌ ತಮ್ಮದಾಗಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *