ಬಂಟ್ವಾಳ : ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ಬಸವ ಜಯಂತಿ ದಿನಾಚರಣೆಯನ್ನು ತಾಲೂಕು ಕಛೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು.
4
ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ಭಟ್ , ಉಪತಹಶೀಲ್ದಾರ ರಾದ ಪರಮೇಶ್ವರ ಮೊಯಿಲಿ , ಪರಮೇಶ್ವರ ನಾಯ್ಕ್, ಭಾಸ್ಕರ ರಾವ್, ಜೆ.ಟಿ.ರೋಡ್ರಿಗಸ್ , ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ , ತಾಲೂಕು ಕಛೇರಿ ಸಿಬ್ಬಂದಿಗಳಾದ ತಾರನಾಥ, ಭಾನುಶಂಕರ್ , ಜನಾರ್ದನ ಅಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *