Month: November 2014

ನ.16 ರಂದು ಶ್ರೀರಾಮ ಭಜನಾ ಮಂದಿರದ ಜೀರ್ಣೋದಾರ ಬಗ್ಗೆ ಸಭೆ

ಬಂಟ್ವಾಳ: ಶ್ರೀರಾಮ ಭಜನಾ ಮಂದಿರ ಬಿ.ಸಿರೋಡ್ ಇದರ ಜೀಣರ್ೋದ್ದಾರವನ್ನು ಮಾಡುವ ಬಗ್ಗೆ ಅದಿತ್ಯವಾರ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ಜೀಣರ್ೋದ್ದಾರವನ್ನು ಮಾಡುವ…

ಸ್ವಸ್ತಿಕ್ ಫ್ರೆಂಡ್ಸ್ ಕಬಡ್ಡಿ ಪಂದ್ಯಾಟ

ಬಂಟ್ವಾಳ:ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಿರಿಯ ವಾಲಿಬಾಲ್ ಆಟಗಾರ,ಮಡಂತ್ಯಾರು ಗ್ರಾ.ಪಂ.ಉಪಾಧ್ಯಕ್ಷ , ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾಗಿದ್ದ ದಿ| ಅಬ್ದುಲ್ ಅಜೀಜ್ ಅವರ ಸ್ಮರಣಾರ್ಥ ಹಾಗೂ ಕ್ಲಬ್ನ…

ಕೋಡಿಕೆರೆ ಮನೋಜ್ ಬಂಧನ ವಿರೋಧಿಸಿ ಸಂಜೆ ಪ್ರತಿಭಟನೆ

ಮಂಗಳೂರು: ಹಿಂದೂ ಜಾಗಣ ವೇದಿಕೆಯ ಪ್ರಮುಖನಾಗಿರುವ ಕೋಡಿಕೆರೆ ಮನೋಜ್ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ವಿರೋಧಿಸಿ ಇಂದು ಸಂಜೆ ಸುರತ್ಕಲ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಮನೋಜ್…

ಕರಾಟೆ: ಹಷರ್ಾ ಕೋಟ್ಯಾನ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮೂಡುಬಿದರೆ: ಹಂಡೇಲು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಷರ್ಾ ಯು. ಕೋಟ್ಯಾನ್ ರಾಷ್ಟ್ರಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಮಂಗಳೂರಿನ ವೆಸ್ಟನರ್್ ಇನ್ಸ್ಟಿಟ್ಯೂಟ್…

ಕಾರ್ಕಳ ಮಹಾಮಸ್ತಕಾಭಿಷೇಕ ಸಮಾಲೋಚನಾ ಸಭೆ

ಮೂಡುಬಿದರೆ: ಮಹಾಮಸ್ತಾಭಿಷೇಕ ಕೇವಲ ಜೈನಸಮುದಾಯದಿಂದಾಗುವ ಧಾಮರ್ಿಕ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಮಾಡುವಂತದ್ದು. ಮಹಾಮಸ್ತಾಭಿಷೇಕದ ನೆಪದಲ್ಲಿ ಸಾಮಾಜಿಕವಾಗಿ ಹಲವಾರು ಕಾಮಗಾರಿಗಳಾಗುತ್ತವೆ. ಮಹಾಮಸ್ತಕಾಭಿಷೇಕದ ರೂಪುರೇಷೆ, ಸಕರ್ಾರದ ಸಹಕಾರದ…

ಮೀನಿನ ಲಾರಿ ಡಿಕ್ಕಿ: ಪಾದಚಾರಿ ಸಾವು

ಕುಂದಾಪುರ: ಮೀನು ಲಾರಿಯೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪ ಮುವತ್ತುಮುಡಿ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಮುವತ್ತುಮುಡಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ…

ಮಹಾವೀರ ಕಾಲೇಜು ಅಭಿವೃದ್ಧಿ 26 ಲಕ್ಷ: ಆಸ್ಕರ್

ಮೂಡುಬಿದರೆ: ಸುವರ್ಣ ಮಹೋತ್ಸವ ಕಟ್ಟಡ ಕಾಮಗಾರಿಗೆ ರಾಜ್ಯ ಸಭಾ ಸದಸ್ಯರ ನಿಧಿಯಿಂದ ಅವರು 25ಲಕ್ಷ ರೂ ನೆರವನ್ನು ನೀಡುವುದಾಗಿ ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ…

ಮೊಗನರ್ಾಡು-ಕಲ್ಯಾರು-ಬೋಳಂತೂರು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ

ಬಂಟ್ವಾಳ; ಕಳೆದು 20 ವರ್ಷಗಳಿಂದ ಡಾಮರು ಕಾಣದೆ ತೀರಾ ನಾದುರಸ್ತಿಯಲ್ಲಿದ್ದ ಮೊಗನರ್ಾಡು-ಕಲ್ಯಾರು-ಬೋಳಂತೂರು ರಸ್ತೆಯನ್ನು ಸ್ಥಳೀಯ ಯುವಕರ ಪಡೆ ಶ್ರಮದಾನದ ಮೂಲಕ ದುರಸ್ತಿಗೊಳಿಸಿದೆ. ಇಲ್ಲಿನ ಹಿಂದೂ ಯುವಶಕ್ತಿ ಅಧ್ಯಕ್ಷ…

 ಇಜಾಝ್ ಹಂತಕರ ಸೆರೆ

ಮಂಗಳೂರು: ನಗರದ ಹೊರವಲಯದ ಪಡೀಲ್-ಕಣ್ಣೂರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದ ಪುತ್ತುಮೋನು ಅಲಿಯಾಸ್ ಸಣ್ಣಪುತ್ತ ಕೊಲೆ ಪ್ರಕರಣದ ಆರೋಪಿ ಇಜಾಝ್ ಯಾನೆ ಇಜ್ಜ(26) ಕೊಲೆ ಪ್ರಕರಣದ ಆರು…

ಕಾಂತಾವರ ಉತ್ಸವದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಕರ್ಾರ ನಿರ್ಲಕ್ಷದಿಂದ ಸೊರಗುತ್ತಿದೆ ಕನ್ನಡ: ಪುನರೂರು

ಮೂಡುಬಿದರೆ: ಭಾಷಾವಾರು ಪ್ರಾಂತ್ಯಗಳು ಕನ್ನಡರಾಜ್ಯವಾಗಿ ಕನರ್ಾಟಕದ ಉದಯವಾಗಿದ್ದು ಮಾತ್ರ ಕನ್ನಡಿಗರಿಗೆ ಸಿಕ್ಕಿದ ಸಂಭ್ರಮವಾಗಿದೆ. ಇದನ್ನು ಹೊರತು ಪಡಿಸಿದರೆ ಸಕರ್ಾರದ ನಿರ್ಲಕ್ಷ್ಯದಿಂದಾಗಿಯೇ ಕನರ್ಾಟಕದಲ್ಲಿ ಕನ್ನಡ ಸೊರಗುವಂತಾಗಿದೆ ಎಂದು ಕ.ಸಾ.ಪ…

ಲೊರೆಟ್ಟೋ ಮಾತಾ ಚರ್ಚ್ ಇದರ ಅಮೃತ ಮಹೋತ್ಸವಕ್ಕೆ ಚಾಲನೆ:

ಬಂಟ್ವಾಳ: ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ ನ ಅಮೃತಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಸ್ವಚ್ಚ ಭಾರತ ಅಭಿಯಾನ ಹಾಗೂ ಶಾಂತಿ, ಪ್ರೀತಿ, ಏಕತೆಯ ನಡಿಗೆಗೆ ಬಂಟ್ವಾಳ…

ಮನ್‌ ಕೀ ಬಾತ್‌ (ಮನಸ್ಸಿನ ಮಾತು) – ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ಮೋದಿ ಭರವಸೆ.

ನವದೆಹಲಿ : ದೇಶದ ಜನರೆ ನಂಬಿಕೆ ಇಡಿ ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅವರು ಭಾನುವಾರ…

ಸ್ಚಚ್ಚಭಾರತ ಅಭಿಯಾನ ಕಾರ್ಯಕ್ರಮ

ಸುದ್ದಿ9ಕೈಕಂಬ:ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ವಾಮಂಜೂರಿನ ಸಂತ ಜೋಸೆಫರ ಚಚರ್್ ಪಾಲನಾ ಸಮಿತಿಯ ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ವಾಮಂಜೂರು ಘಟಕ, ಭಾರತೀಯ ಯುವಸಂಚಾಲನ ವಾಮಂಜೂರು ಮತ್ತು ವಾಮಂಜೂರು…

59ನೇ ಕನ್ನಡ ರಾಜ್ಯೋತ್ಸವ

ಸುದ್ದಿ9ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೇ.ಬಿ.ಸಿಕ್ವೇರಾ ಕನ್ನಡ ದ್ವಜಾರೋಹಣ ಮಾಡಿ ಕನ್ನಡ ನಾಡು…