Month: September 2014

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸಮಾವೇಶ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಶನಿವಾರ ನಡೆದ ಸಂಘಟನಾ ಸಮಾವೇಶವನ್ನು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ಚಂದ್ರ ಉದ್ಘಾಟಿಸಿದರು.…

ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಗೆ ಸನ್ಮಾನ

ಸುದ್ದಿ9 ರಾಯಿ: ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಳ್ಳುತ್ತಿರುವ ಹಿರಿಯ ಶಿಕ್ಷಕಿ ಗಿರಿಜಾ ಪಟ್ರಾಡಿ ಇವರನ್ನು ಶನಿವಾರ ಸನ್ಮಾನಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ…

ವಾಮದಪದವು: ವಿದ್ಯಾರ್ಥಿ ಸಂಘ ಉದ್ಘಾಟನೆ

ಸುದ್ದಿ9 ವಾಮದಪದವು :ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಪ್ರಾಂಶುಪಾಲ ಜಗಜ್ಜೀವನ್ದಾಸ್…

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ಯುಕ್ತ ಸೊತ್ತು ಪತ್ತೆ, ಯಾನಿ ಸೆರೆ

ಬಜ್ಪೆ: ಬಜ್ಪೆ ವಿಮಾನ ನಿಲ್ದಾಣದಲ್ಲಿ ಯಾನಿಯೋರ್ವನಿಂದ ಬಾಂಬ್ ತಯಾರಿಸುವ ಸಾಮಗ್ರಿಗಳು ಪತ್ತೆಯಾಗಿದ್ದು ಆತನನ್ನು ಬಂಧಿಸಲಾಗಿದೆ. ಈತನನ್ನು ಕೇರಳ ನಿವಾಸಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿಯ…

ಕಿನ್ನಿಗೋಳಿಯಲ್ಲಿ ಮುದ್ದು ಕ್ರಷ್ಣ  ಸ್ಪರ್ದೆ  

ಸುದ್ದಿ9ಕಿನ್ನಿಗೋಳಿ; ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷಕಿನ್ನಿಗೋಳಿ , ರೋಟರಿ ಕ್ಲಬ್ಕಿನ್ನಿಗೋಳಿ , ರೋಟರಾ ಕ್ಟ್ ಕ್ಲಬ್ ಕಿನ್ನಿಗೋಳಿ ಇನರ್ ವೀಲ್ ಕಿನ್ನಿಗೋಳಿ, ಸೌತ್ ಕೆನರಾ ಪೋಟೋಗ್ರಾಪರ್ ಅಸೋಸಿಯೇಸನ್ ಮುಲ್ಕಿ…

ಮೂಡಬಿದ್ರೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ

ಮೂಡಬಿದ್ರೆ: ಮೂಡಬಿದ್ರೆಯ ಜೈನ್ ಕಾಲೇಜ್ ಸಮೀಪ ಮುಸ್ಲಿಮರ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಬೆಳಕಿಗೆ ಬಂದಿದೆ. ನಝೀರ್ ಎನ್ನುವವರು ಇಮ್ತಿಯಾಝ್…

ಕಾಲಿಲ್ಲದೆ `ಎವರೆಸ್ಟ್’ ಏರಿದ ಅರುಣಿಮಾ

ಸುದ್ದಿ9ಕೈಕಂಬ: ಇವರ ಹೆಸರು ಅರುಣಿಮಾ(26), ಈಕೆಗೆ ಎರಡೂ ಕಾಲುಗಳಿಲ್ಲ. ಆದರೇನಂತೆ? ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜೀವಂತ ಉದಾಹರಣೆ ಈ ಅರುಣಿಮಾ. ಎರಡು ಕಾಲುಗಳಿಲ್ಲದೆಯೂ ಮೌಂಟ್…

`ಬದಲಾವಣೆಯತ್ತ -ಭಾರತ’

ಸುಬ್ರಹ್ಮಣ್ಯ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಶಿಕ್ಷಣ ಪರಿಚಯ ವರ್ಗ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಸೆ.12-13 ರಂದು ಜರುಗುತ್ತಿದೆ. ಕೇರಳದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶ್ರೀ…

ಶ್ರೀರಾಮ ಸೇನೆಗೆ ನಿಷೇಧ ಹೇರಲು ಸಿದ್ದರಾಮಯ್ಯ ಚಿಂತನೆ

ಬೆಳಗಾವಿ : ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳೆಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ…

ಮಾನವ ಮುಖ, ಆಡಿನ ದೇಹ: ಇದು ಕಲಿಯುಗದ ಕಲ್ಜಿಗ

ಸುದ್ದಿ9 ಸೂರತ್: ಮಾನವನ ಮುಖ, ಆಡಿನ ದೇಹವಿರುವ ವಿಚಿತ್ರ ಜೀವವೊಂದರ ಸೃಷ್ಟಿ ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿನ ಕಾಶಾನಗರ್ ಎಂಬಲ್ಲಿ ಆಗಿದೆ. ಆಡಿನ ಮರಿಯೊಂದು ಇಂಥಹಾ ವಿಚಿತ್ರ…

ಕಲ್ಲಡ್ಕ: ಎಪಿಎಂಸಿ ಸಂತೆ ಮಾರುಕಟ್ಟೆ ಉದ್ಘಾಟನೆ

ಸುದ್ದಿ9ಬಂಟ್ವಾಳ:ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಎಪಿಎಂಸಿ ಮೂಲಕ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ…