ಸುದ್ದಿ9 ಸೂರತ್: ಮಾನವನ ಮುಖ, ಆಡಿನ ದೇಹವಿರುವ ವಿಚಿತ್ರ ಜೀವವೊಂದರ ಸೃಷ್ಟಿ ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿನ ಕಾಶಾನಗರ್ ಎಂಬಲ್ಲಿ ಆಗಿದೆ. ಆಡಿನ ಮರಿಯೊಂದು ಇಂಥಹಾ ವಿಚಿತ್ರ ಜೀವಕ್ಕೆ ಜನ್ಮ ನೀಡಿದೆ.

human animal

 

ಅವಧಿಗೆ ಮುಂಚಿತವಾಗಿ ಜನಿಸಿರುವ ಈ ಮರಿ ಅಂಗಾಶದ ಕೊರತೆಯಿಂದ ಜನಿಸಿರಬಹುದೆಂದು ಶಂಕಿಸಲಾಗಿದೆ. ಆದರೆ ಈ ವಿಚಿತ್ರ ಜೀವವನ್ನು ಕಂಡು ಯಾವುದೋ ಕೇಡುಗಾಲ ಸಂಭವಿಸಬಹುದೆಂದು ಸ್ಥಳೀಯರು ಆತಂಕಿತರಾಗಿದ್ದಾರೆ. ಮನುಷ್ಯನ ಮುಖದಂತೆಯೇ ಈ ಆಡಿನ ಮರಿಯ ಮುಖ ಕಂಡುಬರುತ್ತಿದ್ದು, ಕಣ್ಣು, ಮೂಗು, ತಲೆ ಬಾಯ ಎಲ್ಲವೂ ಮನುಷ್ಯನನ್ನೇ ಹೋಲುತ್ತಿದೆ. ಆದರೆ ಕಣ್ಣು ಮಾತ್ರ ಒಂದಿದ್ದು, ಕಿವಿಗಳೂ ಸಹ ಮನುಷ್ಯನನ್ನೇ ಹೋಲುತ್ತಿದೆ. ಈ ರಿ ಒಂದು ದಿನ ಬದುಕಿದ್ದು ಆ ಬಳಿಕ ಪ್ರಾಣ ತ್ಯಜಿಸಿದೆ. ಈ ಚಿತ್ರವನ್ನು ಬಡಗಬೆಳ್ಳೂರು ನಿವಾಸಿ, ಸದ್ಯ ಗುಜರಾತ್ನ ಸೂರತ್ನಲ್ಲಿ ಉದ್ಯಮ ನಡೆಸುತ್ತಿರುವ ರತ್ಕಾಕರ್ ಪೂಜಾರಿ ಈ ಚಿತ್ರವನ್ನು ಕಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *