ಪಂಪ್ ವೆಲ್ ವಿದ್ಯಾರ್ಥಿಗಳಿಗೆ ಹಲ್ಲೆ ಭಜರಂಗದಳದ ಭುಜಂಗ ಕುಲಾಲ್ ಸೇರಿ ಆರು ಸೆರೆ
ಸುದ್ದಿ9ಮಂಗಳೂರು: ನಗರದ ಪಂಪ್ವೆಲ್ನ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ಮಧ್ಯಾಹ್ನ ನಡೆದಿದ್ದ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ 9 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು…
SUDDI9 MEDIA NETWORK
ಸುದ್ದಿ9ಮಂಗಳೂರು: ನಗರದ ಪಂಪ್ವೆಲ್ನ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ಮಧ್ಯಾಹ್ನ ನಡೆದಿದ್ದ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ 9 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು…
ಸುದ್ದಿ9ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಲ ಸಮೀಪದ ಹೋರಂಗಳ ಎಂಬಲ್ಲಿ ಪಂಚಾಯಿತಿ ನೀರಿನ ಟ್ಯಾಂಕಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು…
ಸುದ್ದಿ9ಮಂಗಳೂರು: ನಗರದ ವಿವಿಧ ಖಾಸಗಿ ಕಾಲೇಜಿನ ವಿದ್ಯಾಥರ್ಿನಿಯರ ಹೆಸರು ಮತ್ತು ಭಾವಚಿತ್ರ ಇರುವ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬರೆದು ಫೋಟೋ ಲಗತ್ತಿಸಿ ಅಪಲೋಡ್ ಮಾಡಿದ ವಿರುದ್ಧ ನಗರದ ಬಕರ್ೆ…
ಸುದ್ದಿ9ಬೆಳ್ತಂಗಡಿ: ಹೆಂಡತಿಯರಿಬ್ಬರ ನಡುವಿನ ವಿರಸ ಅಣ್ಣ-ತಮ್ಮ ಇಬ್ಬರ ಮಧ್ಯೆ ವಿರಸ ತಂದೊಡ್ಡಿ, ಇಬ್ಬರೂ ಪರಸ್ಪರ ಕತ್ತಿ ಬೀಸಿದ ಪರಿಣಾಮ ಒಬ್ಬರು ಮೃತಪಟ್ಟರೆ ಇನ್ನೊಬ್ಬರನ್ನು ಜೀವನ್ಮರಣ ಸ್ಥಿತಿಗೆ ತಂದೊಡ್ಡಿದ…
ಸುದ್ದಿ9ಬಂಟ್ವಾಳ: ಬಂಟ್ವಾಳ ನೂತನ ಎ.ಎಸ್.ಪಿ.ಯಾಗಿ ರಾಹುಲ್ ಕುಮಾರ್ ಎಸ್. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಡಿ.ವೈ.ಎಸ್.ಪಿ.ಯಾಗಿದ್ದ ರಶ್ಮಿಪರಡ್ಡಿ ನೂತನ ಎ.ಎಸ್.ಪಿ.ಯಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಕುಮಾರ್ ಎಸ್ ಅವರನ್ನು…
ಸುದ್ದಿ9ಬಜ್ಪೆ: ತನ್ನ ಅಣ್ಣನ ಅಪ್ರಾಪ್ತ ಮಗಳ ಮೇಲೆಯೇ ಕಣ್ಣು ಹಾಕಿದ ಕಾಮಾಂಧನೋರ್ವ ಆಕೆಯ ಅತ್ಯಾಚಾರಗೈದ ಹೇಯ ಘಟನೆ ಇಲ್ಲಿಗೆ ಸಮೀಪದ ಅದ್ಯಪಾಡಿ ಎಂಬಲ್ಲಿ ಬೆಳಕಿಗೆ ಬಂದಿದೆ. ಆರೋಪಿ…
ನವದೆಹಲಿ: ಹಾಲಿವುಡ್ನ ಖ್ಯಾತ ತಾರೆ, ಸಂಗೀತಗಾರ್ತಿ ಹಾಗೂ ಜಸ್ಟಿನ್ ಬೀವರ್ ನ ಮಾಜಿ ಲವ್ವರ್ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾಳೆಂಬ ಸುದ್ದಿ ಬಂದಿದೆ. ಆದರೆ ಅದು ಯಾರ ನಿರ್ದೇಶನ,…
ಬೆಂಗಳೂರು: ಕೆ.ಜೆ. ಹಳ್ಳಿಯ ಮೋದಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಊಟದಲ್ಲಿ ಹಲ್ಲಿ ಬಿದ್ದಿರುವ…
ಹೈದರಾಬಾದ್: ಕೇವಲ ಒಂದು ಬಿರಿಯಾನಿಗೋಸ್ಕರ ಚೆನ್ನೈ ಟೀಂ ಹೈದರಾಬಾದ್‌ನಲ್ಲಿ ತಾವು ತಂಗಿದ್ದ ಹೊಟೆಲ್ ಬದಲಾಯಿಸಿದ ಘಟನೆ ನಡೆದಿದೆ. ಮಹೇಂದ್ರ ಸಿಂಗ್ ಧೋನಿ ಎಂಡ್ ಟೀಂಗೆ ಅಂಬಾಟಿ ರಾಯುಡು…
ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಅರಳ ಗ್ರಾಮದಿಂದ ಮುಲ್ಲಾರಪಟ್ನಕ್ಕೆ ಸಂಪಕರ್ಿಸುವ ರಸ್ತೆ ಮಧ್ಯೆ ಕೆಸರು ಕಂಬಳ ನಿಮರ್ಾಣವಾಗಿದೆ. ಜಿಲ್ಲಾ ಪಂಚಾಯತ್ಗೆ ಸೇರಿದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು…
ಇರಾನ್ : ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ ಹಾಕಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಗ್ಗೆ…
ನವದೆಹಲಿ: ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕಿ, ಸಾಯುತ್ತಾರೆಯೇ ಹೊರತು, ಭಾರತಕ್ಕೆ ಕೆಟ್ಟದನ್ನು ಮಾಡಲು ಬಯಸುವುದಿಲ್ಲ, ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಿಎನ್ ಎನ್ ಐ ಬಿಎನ್…
ಉತ್ತರಕಾಶಿ : ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಮರುಮತಾಂತರಿಸಿದ ಮೂವರು ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ ಲಭಿಸಿದೆ. ಈ ಹಿಂದೆ…
ಬಂಟ್ವಾಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ಅಪ್ ವಾಹನವನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಕಸ್ಬಾ ಗ್ರಾಮದ ತುಂಬೆ ಎಂಬಲ್ಲಿ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ…