ಸುದ್ದಿ9ಬಂಟ್ವಾಳ: ಬಂಟ್ವಾಳ ನೂತನ ಎ.ಎಸ್.ಪಿ.ಯಾಗಿ ರಾಹುಲ್ ಕುಮಾರ್ ಎಸ್. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಡಿ.ವೈ.ಎಸ್.ಪಿ.ಯಾಗಿದ್ದ ರಶ್ಮಿಪರಡ್ಡಿ ನೂತನ ಎ.ಎಸ್.ಪಿ.ಯಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಕುಮಾರ್ ಎಸ್ ಅವರನ್ನು ಸ್ವಾಗತಿಸಿದರು. ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ಉಪಸ್ಥಿತರಿದ್ದರು.

