Category: vittla

ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ 2016-17 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಪ್ರಾಂಶುಪಾಲ ಆದರ್ಶ ಚೊಕ್ಕಾಡಿಯವರ…

ವಿಟ್ಲ:ಫಾತಿಮಾ ಮಾತೆಯ ಶತಮಾನೋತ್ಸವ

ವಿಟ್ಲ:ಫಾತಿಮಾ ಮಾತೆಯ ಶತಮಾನೋತ್ಸವ ಸಂದರ್ಭದಲ್ಲಿ ಮನೆಲ ಪುಣಚ ಇಗರ್ಜಿಯಿಂದ ವಿಟ್ಲಕ್ಕೆ ಆಗಮಿಸಿದ ಫಾತಿಮಾ ಮಾತೆಯ ರಥವನ್ನು ವಿಟ್ಲ ಶೋಕಮಾತೆಯ ಇಗರ್ಜಿಯ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ ಮತ್ತು…

ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ…

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ನೀರಿನ ಸಾಕ್ಷರತೆಯಲ್ಲಿ ಒಂದು ದಿನ’ ಕಾರ್ಯಕ್ರಮ”

ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಜೀವನ ದರ್ಶನ ಕಾರ್ಯಕ್ರಮದಡಿಯಲ್ಲಿ ‘ನೀರಿನ ಸಾಕ್ಷರತೆಯಲ್ಲಿ ಒಂದು ದಿನ’ ಕಾರ್ಯಕ್ರಮವು ರಾಜ್ಯ ಪ್ರಶಸ್ತಿ ಪುರಸ್ಕøತ ಸಂಪನ್ಮೂಲ ವ್ಯಕ್ತಿ…

ಕೊಪ್ಪಳ ರಾಜ್ಯ ಮಟ್ಟದ ಸಿಲಂಬಮ್ ಪಂದ್ಯಾವಳಿ

ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ರಾಜ್ಯ ಮಟ್ಟದ ಸಿಲಂಬಮ್ ಸ್ಪರ್ದೆಲ್ಲಿ ತಂಡ ರನ್ನರ್ಸ್‍ಅಪ್ ಪ್ರಶಸ್ತಿಪಡೆದ ತಂಡವನ್ನು ಪ್ರತಿನಿಧಿಸಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾ, ಆದರ್ಶ ಎಂ…

ವಿಟ್ಲ ಕೃಷ್ಣರಾಜ ವೃತ್ತ ಉದ್ಘಾಟನೆ

ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿನ ನವೀಕರಿಸಿದ ಕೃಷ್ಣರಾಜ ವೃತ್ತವನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ…

ವಿಟ್ಲ ಬಸ್ಸು ತಂಗುದಾನ ಉದ್ಘಾಟನೆ

ವಿಟ್ಲ ಪುತ್ತೂರು ರಸ್ತೆಯಲ್ಲಿ ವಿಟ್ಲದ ಭಾರತಿ ಜನಾರ್ದನ ಪೈ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸುವ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು.…

ತುಳುವ ಚಾವಡಿ ದಾಸಕೋಡಿ ಬೆಳ್ಳಿ ಸಂಭ್ರಮ

ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ ನಡೆಯಿತು. ಶಾಲೆಯ ಕೊಠಡಿಗಳನ್ನು 5…

ಜೆರೋಮ್ ಲೋಬೋ ನಿಧನ

ವಿಟ್ಲ ಕಸ್ಬಾ ಗ್ರಾಮದ ಕೊಡಿಂಜ ದಿ| ಲೂವಿಸ್ ಲೋಬೋ ರವರ ಪುತ್ರ, ಜೆರೋಮ್ ಲೋಬೋ( 50) ಸ್ವಗೃಹದಲ್ಲಿ ಅಸೌಖ್ಯದಿಂದ ಪೆ.2ರಂದು ನಿಧನ ಹೊಂದಿದರು. ಜೆರೋಮ್ ಲೋಬೋ ಕುಷನ್…

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ವಿಟ್ಲ: ರಾಜ್ಯಮಟ್ಟ ಕರಾಟೆ ಸ್ಪಧೆಯ ಗ್ರೂಫ್‍ಕಟಾ, ಸಿಂಗಲ್ ಕಟಾ ಮತ್ತು ಫೈಟಿಂಗ್ ಸ್ಪರ್ಧೆಯಲ್ಲಿ ಸಂತ ರೀಟಾ ವಿದ್ಯಾಸಂಸ್ಥೆ ವಿಟ್ಲ ವಿದ್ಯಾರ್ಥಿಗಳಾದ ಬಿಪಿನ್ ಕೆ.ಎಸ್., ಧ್ಯಾನ್, ಅದಿತ್, ಸುಲೈಮಾನ್…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ವಿಟ್ಲ : “ ಮಕ್ಕಳ ಶೈಕ್ಷಣಿಕ ಹಾಗೂ ಬೌದ್ದಿಕ ಬೆಳವಣಿಗೆಯೇ ನಮ್ಮ ಸಂಸ್ಥೆಯ ಪ್ರಮುಖ ಗುರಿ ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ.ಶ್ರೀಧರ್ ರವರು ಹೇಳಿದರು . ಮಾಣಿ…

ವಿಟ್ಲ ಜೇಸಿಐ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ವಿಟ್ಲ ಜೇಸಿಐ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು 2-02-2017 ರಂದು ಆಚರಿಸಲಾಯಿತು. ವಿಟ್ಲ ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಬಾಬು ಕೆ…

ಕಲ್ಲಡ್ಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ “ಕೆಪಿಎಲ್ ಟ್ರೋಫಿ-2017” ಇದರ ಸಮಾರೋಪ ಸಮಾರಂಭ

ಬಂಟ್ವಾಳ : ಶಾಂತಿ-ಸೌಹಾರ್ದತೆಯ ಬದುಕು ರೂಪಿಸುವಲ್ಲಿ ಕ್ರೀಡಾಕೂಟಗಳ ಪಾತ್ರ ಮಹತ್ತರವಾದದು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಕಲ್ಲಡ್ಕದ…