ವಿಟ್ಲ:ಫಾತಿಮಾ ಮಾತೆಯ ಶತಮಾನೋತ್ಸವ ಸಂದರ್ಭದಲ್ಲಿ ಮನೆಲ ಪುಣಚ ಇಗರ್ಜಿಯಿಂದ ವಿಟ್ಲಕ್ಕೆ ಆಗಮಿಸಿದ ಫಾತಿಮಾ ಮಾತೆಯ ರಥವನ್ನು ವಿಟ್ಲ ಶೋಕಮಾತೆಯ ಇಗರ್ಜಿಯ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ ಮತ್ತು ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಗಳು ಮತ್ತು ಸಮಸ್ಥ ಕ್ರೈಸ್ತ ಬಾಂಧವರು ಸ್ವಾಗತಿಸಿ ಮೆರವಣಿಗೆ ಮೂಲಕ ವಿಟ್ಲ ಚರ್ಚ್ ಗೆ ಕರೆತರಲಾಯಿತು.

DSC_1352

DSC_1359

DSC_1361

By Suddi9

Leave a Reply

Your email address will not be published. Required fields are marked *