ವಿಟ್ಲ: ರಾಜ್ಯಮಟ್ಟ ಕರಾಟೆ ಸ್ಪಧೆಯ ಗ್ರೂಫ್‍ಕಟಾ, ಸಿಂಗಲ್ ಕಟಾ ಮತ್ತು ಫೈಟಿಂಗ್ ಸ್ಪರ್ಧೆಯಲ್ಲಿ ಸಂತ ರೀಟಾ ವಿದ್ಯಾಸಂಸ್ಥೆ ವಿಟ್ಲ ವಿದ್ಯಾರ್ಥಿಗಳಾದ ಬಿಪಿನ್ ಕೆ.ಎಸ್., ಧ್ಯಾನ್, ಅದಿತ್, ಸುಲೈಮಾನ್ ಅಬ್ರಾರ್, ಪವನ್‍ಕುಮಾರ್ ಕೆ.ಎಸ್., ಪವನ್‍ರಾಜ್, ಪವನ್ ಕೆ. ಇವರು ಭಾಗವಹಿಸಿ ಪವನ್‍ಕುಮಾರ್ ಕೆ.ಎಸ್, ಧ್ಯಾನ್, ಅದಿತ್ ಅಂಚನ್ ಇವರು ಗೋವಾದಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಮಾಧವ ಎಂ. ಕರಾಟೆ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ.

20170130_162447

By suddi9

Leave a Reply

Your email address will not be published. Required fields are marked *