ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ರಾಜ್ಯ ಮಟ್ಟದ ಸಿಲಂಬಮ್ ಸ್ಪರ್ದೆಲ್ಲಿ ತಂಡ ರನ್ನರ್ಸ್‍ಅಪ್ ಪ್ರಶಸ್ತಿಪಡೆದ ತಂಡವನ್ನು ಪ್ರತಿನಿಧಿಸಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾ, ಆದರ್ಶ ಎಂ ಡಿ, ದೀಪಕ್ ಎಸ್, ಚರಣ್ ಎ, ತಿಲಕ್ ಪಿ, ಯತೀಶ, ಜಯಶ್ರೀ ಎಂ, ದೀಪ್ತಿ, ವಿದ್ಯಾ, ದೀಕ್ಷಿತಾ ಎಂ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್. ಇವರಿಗೆ ವೇರಾಂಜನೇಯ ವ್ಯಾಯಾಮ ಶಾಲೆಯ ದೇಜಪ್ಪ ಪೂಜಾರಿ ತರಬೇತಿ ನೀಡಿರುತ್ತಾರೆ.

2 (1)

2 (2)

By suddi9

Leave a Reply

Your email address will not be published. Required fields are marked *