`ಪ್ಲಾಸ್ಟಿಕ್ ನಿಷೇದ ಅರಿವು’ ಆಂದೋಲನಾ ಜಾಥಾ
ವಿಟ್ಲ: ಇಲ್ಲಿನ ಪಟ್ಟಣ ಪಂಚಾಯತ್ ಮತ್ತು ಸ್ಥಳೀಯ ಸ್ಕೌಟ್-ಗೈಡ್ ಇದರ ಸಂಯುಕ್ತ ಆಶ್ರಯದಲ್ಲಿ `ಪ್ಲಾಸ್ಟಿಕ್ ನಿಷೇದ ಅರಿವು’ ಆಂದೋಲನಾ ಜಾಥಾವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು.
SUDDI9 MEDIA NETWORK
ವಿಟ್ಲ: ಇಲ್ಲಿನ ಪಟ್ಟಣ ಪಂಚಾಯತ್ ಮತ್ತು ಸ್ಥಳೀಯ ಸ್ಕೌಟ್-ಗೈಡ್ ಇದರ ಸಂಯುಕ್ತ ಆಶ್ರಯದಲ್ಲಿ `ಪ್ಲಾಸ್ಟಿಕ್ ನಿಷೇದ ಅರಿವು’ ಆಂದೋಲನಾ ಜಾಥಾವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ವಿಟ್ಲ: ಇಲ್ಲಿನ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಮೇಲೆ ಕಳೆದ ಜುಲೈ ತಿಂಗಳಲ್ಲಿ ಸುರಿದ ಬಾರೀ ಮಳೆಗೆ ಪಕ್ಕದ ಗುಡ್ಡ ಜರಿದು ಬಿದ್ದಿದೆ. ಈ…
ವಿಟ್ಲ: ಅಧ್ಯಾಪಕರ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಸೆ.23 ರಂದು ನಡೆಯಿತು. ಸಂಘವು ಸದರಿ ವರ್ಷದಲ್ಲಿ 1,77,03,715.84 ಲಾಭ…
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ, ವಿಟ್ಲ ಬಿ ಒಕ್ಕೂಟದ ವತಿಯಿಂದ ಪುಚ್ಚೆಗುತ್ತು ಎಂಬಲ್ಲಿ `ಆದರ್ಶ’ ಜೆ ಎಲ್ ಜಿ ತಂಡವನ್ನು ವಲಯಾಧ್ಯಕ್ಷ…
ವಿಟ್ಲ: ವಿನೂತನ ಯುವಕ ಮಂಡಲ ಬೊಳಂತಿಮೊಗರು ಇದರ 2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರವೀಣ್ ಎನ್ ಜೆ ನಡುವಡ್ಕ ಇವರು ಆಯ್ಕೆಯಾಗಿದ್ದಾರೆ. ಮಂಡಲದ ಗೌರವಾಧ್ಯಕ್ಷ ವಸಂತ…
ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ದ ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ವಿಠಲ ವಿದ್ಯಾ ಸಂಘ ವಿಟ್ಲ ಇದರ ಸಂಯುಕ್ತ…
ವಿಟ್ಲ: ಶ್ರೀ ದೇವತಾ ಸಮಿತಿ ಇದರ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ದಿನಾಣಕ 15-10-2018- ರಿಂದ 20-10-2018 ರ ತನಕ ನಡೆಯಲಿದ್ದು ಇದರ ಆಮಂತ್ರಣ…
ವಿಟ್ಲ:ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ(ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರವಲಯ ಮತ್ತು ವಿದ್ಯಾದಾಯಿನಿ ಸಮೂಹ…
ವಿಟ್ಲ: ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ(ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಮತ್ತು…
ಕಡಂಬು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪ್ರದೀಪ ಗೌಡ ಇವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ಈ ವರ್ಷ ಸಂಘದ…
ವಿಟ್ಲ: ಕಡಂಬು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸಿಂಹ ಮಾಸದ ಪೂಜೆ ಪ್ರಯುಕ್ತ ರಂಗ ಪೂಜೆಯು ನಡೆಯಿತು.
ವಿಟ್ಲ: ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ದ ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ವಿಠಲ ವಿದ್ಯಾ ಸಂಘ ವಿಟ್ಲ ಇದರ…
ವಿಟ್ಲ:ರಿಕ್ಷಾ ಚಾಲಕ ಮಾಲಕ ಸಂಘ ವಿಟ್ಲ ಇದರ 2018-19 ನೇ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಬಿ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷ ಕೃಷ್ಣ ಸೇರಾಜೆ, ಕಾರ್ಯದರ್ಶಿ ಹರಿಣಾಕ್ಷ, ಕೋಶಾಧಿಕಾರಿ…
ವಿಟ್ಲ: ಮೆಸ್ಕಾಂ ಉಪವಿಭಾಗದ ಉಕ್ಕುಡ ಶಾಖೆಯಲ್ಲಿ ಲೈನ್‍ಮ್ಯಾನ್ ಆಗಿದ್ದ ಬಾಲಕೃಷ್ಣ ಗೌಡ ಇವರು ವಿಟ್ಲ ಶಾಖೆಗೆ, ಕನ್ಯಾನ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ2 ನೌಕರರಾಗಿದ್ದ ಪ್ರಭಾಕರ ನಾಯ್ಕರವರು ಬಂಟ್ವಾಳ…