ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ, ವಿಟ್ಲ ಬಿ ಒಕ್ಕೂಟದ ವತಿಯಿಂದ ಪುಚ್ಚೆಗುತ್ತು ಎಂಬಲ್ಲಿ `ಆದರ್ಶ’ ಜೆ ಎಲ್ ಜಿ ತಂಡವನ್ನು ವಲಯಾಧ್ಯಕ್ಷ ಜನಾರ್ಧನ ಪದ್ಮಶಾಲಿ ಉದ್ಘಾಟಿಸಿದರು.

adarsha,
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಟ್ಲ ಬಿ ಒಕ್ಕೂಟದ ಅಧ್ಯಕ್ಷ ರಾಜೇಶ್ ಭಾಗವಹಿಸಿದ್ದರು. ಸೇವಾ ಪ್ರತಿನಿಧಿ ಸರಿತಾ ದಾಖಲಾತಿಯನ್ನು ಹಸ್ತಾಂತರಿಸಿದರು. ಪ್ರಬಂಧಕರಾಗಿ ದಿನೇಶ್, ಸಂಯೋಜಕರಾಗಿ ಪ್ರವೀಣ್, ಕೋಶಾಧಿಕಾರಿಯಾಗಿ ರೋಹಿತ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ನಿಕಟ ಪೂರ್ವ ಕಾರ್ಯದರ್ಶಿ ಸೌಮ್ಯ ಸ್ವಾಗತಿಸಿದರು. ಉಪಸಮಿತಿ ಸದಸ್ಯ ಸೀತಾರಾಮ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *