ವಿಟ್ಲ ಶ್ರೀಕೃಷ್ಣ ಕೇಕುಣ್ಣಾಯ ನಿಧನ
ವಿಟ್ಲ : ಶ್ರೀಕೃಷ್ಣ ಕೇಕುಣ್ಣಾಯ ೫೩ ಚಂದಳಿಕೆ, ವಿಟ್ಲ ಕಸ್ಬಾ ಗ್ರಾಮ ಶ್ರೀ ಪಂಚಲಿoಗೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಇವರು ತಾಯಿ, ಪತ್ನಿ, ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು…
SUDDI9 MEDIA NETWORK
ವಿಟ್ಲ : ಶ್ರೀಕೃಷ್ಣ ಕೇಕುಣ್ಣಾಯ ೫೩ ಚಂದಳಿಕೆ, ವಿಟ್ಲ ಕಸ್ಬಾ ಗ್ರಾಮ ಶ್ರೀ ಪಂಚಲಿoಗೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಇವರು ತಾಯಿ, ಪತ್ನಿ, ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು…
ವಿಟ್ಲ : ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಷಷ್ಠ್ಯಬ್ದ ಸಂಭ್ರಮ ೨೦೨೧ ಜ್ಞಾನವಾಹಿನಿ ವಿಟ್ಲ ವಲಯ ಸಮಿತಿ ಇದರ ವತಿಯಿಂದ ಶ್ರೀ ಗುರುವಂದನೆ, ಶ್ರೀ ಹನುಮಾನ್…
ವಿಟ್ಲ : ಮೇಗಿನ ಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇದಮೂರ್ತಿ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ವಿಟ್ಲ ಅರಮನೆ ಎದುರು ಮಲರಾಯಿ ದೈವದ ನೇಮೋತ್ಸವ ನಡೆಯಿತು.
ವಿಟ್ಲ : ಶ್ರೀ ಪಂಚಲಿoಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಶ್ರೀ ದೇವರಿಗೆ ಕಟ್ಟೆ ಪೂಜೆ ನಡೆಯಿತು.
ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಶ್ರೀ ದೇವರ ದರ್ಶನ ಬಲಿ, ಬಟ್ಲು ಕಾಣಿಕೆ ನಡೆಯಿತು
ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಶ್ರೀ ದೇವರ ದರ್ಶನ ಬಲಿ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಎರಡನೇ ದಿನದ ಶ್ರೀ ದೇವರ ನಿತ್ಯಬಲಿ ನಡೆಯಿತು.
ವಿಟ್ಲ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ಈ ವರ್ಷದಲ್ಲಿ ಎರಡನೇ ಹಂತದ ವಿದ್ಯಾರ್ಥಿ ವೇತನ ನೀಡಲಾಯಿತು. ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿದಲ್ಲಿ ನಡೆದ…
ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ವಿಟ್ಲ ಇದರ ವಾರ್ಷಿಕ ಜಾತ್ರೋತ್ಸವ ದರ್ಶನ ಬಲಿ.
ವಿಟ್ಲ : ಮೂರುಕಜೆ ಮೈತ್ರೇಯಿ ಗುರುಕುಲಕ್ಕೆ ಬೇಟಿ ನೀಡಿದ ಕರ್ನಾಟಕ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಗುರುಕುಲದ ಮಕ್ಕಳೊಂದಿಗೆ ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂವಾದ…
ವಿಟ್ಲ : ಶೋಕ ಮತೆಯ ಇಗರ್ಜಿಯಲ್ಲಿ ರಚಿಸಲಾದ ಆಕರ್ಷಕ ಗೋದಲಿ.
ವಿಟ್ಲ: ಶೋಕ ಮಾತೆಯ ಇಗರ್ಜಿಯಲ್ಲಿ ನಡೆದ ಕ್ರಿಸ್ಮಸ್ ಹಬ್ಬ ಆಚರಣೆಯಲ್ಲಿ ಧರ್ಮಗುರುಗಳಾದ ಫಾ| ಸ್ಟೇನಿ ಫೆರ್ನಾಂಡಿಸ್, ಫಾ| ಮಾರ್ಸೆಲ್ ರೋಡ್ರಿಗಸ್ ಮತ್ತು ಮೈಕಲ್ ಐವನ್ ರೋಡ್ರಿಗಸ್ ಬಲಿ…
ವಿಟ್ಲ : ಶ್ರೀ ಪಂಚಲಿoಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಧನು ಪೂಜೆ ನಡೆಯಿತು.