ವಿಟ್ಲ : ಮೂರುಕಜೆ ಮೈತ್ರೇಯಿ ಗುರುಕುಲಕ್ಕೆ ಬೇಟಿ ನೀಡಿದ ಕರ್ನಾಟಕ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಗುರುಕುಲದ ಮಕ್ಕಳೊಂದಿಗೆ ಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂವಾದ ನಡೆಸಿದರು. ಅಜೇಯ ವಿಶ್ವಸ್ಥ ಮಂಡಳಿ ಅಧ್ಯಕ್ಷ ರಂಗಮೂರ್ತಿ ಸ್ವಾಗತಿಸಿದರು.
ಸೀತಾರಾಮ ಕೆದಿಲಾಯ, ರವೀಂದ್ರ ಪುತ್ತೂರು ಸುಬ್ರಾಯ ಪೈ, ಜಗನ್ನಾಥ ಕಾಸರಗೋಡು ಹಾಗೂ ಇತರರು ಉಪಸ್ಥಿತರಿದ್ದರು.

