ನ.೩೦ರಂದು ಪೊಳಲಿಯಲ್ಲಿ ಅಪ್ಪದಪೂಜೆ.
ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.೩೦ರಂದು ಅಪ್ಪದಪೂಜೆ ನಡೆಯಲಿದೆ. ಸೋಮವಾರ ಬೆಳಗ್ಗೆ ೮.೩೦ಕ್ಕೆ ಭಜನೆ ಪ್ರಾರಂಭಗೊಡು ಮರುದಿನ ಮಂಗಳವಾರ ಬೆಳಗ್ಗಿನವರೆಗೆ…
SUDDI9 MEDIA NETWORK
Polali Temple
ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.೩೦ರಂದು ಅಪ್ಪದಪೂಜೆ ನಡೆಯಲಿದೆ. ಸೋಮವಾರ ಬೆಳಗ್ಗೆ ೮.೩೦ಕ್ಕೆ ಭಜನೆ ಪ್ರಾರಂಭಗೊಡು ಮರುದಿನ ಮಂಗಳವಾರ ಬೆಳಗ್ಗಿನವರೆಗೆ…
ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಿರಂತರ ಶ್ರೀ ದೇವಿ ಭಕ್ತರಿಂದ ಚಂಡಿಕಾಯಾಗ ನಡೆಯುತ್ತಿದ್ದು ದೇವಳದ ಅರ್ಚಕರಾದ ಮಾಧವ ಭಟ್ ,ನಾರಾಯಣ ಭಟ್, ಕೆ.ರಾಮ್ ಭಟ್…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಬಗ್ಗೆ ತಿಳಿದುಕೊಂಡು ಈ ಪುಣ್ಯ ಕ್ಷೇತ್ರದಲ್ಲಿ ತಾಯಿ ರಾಜರಾಜೇಶ್ವರಿ ಸೇವೆಯೊಂದನ್ನು ಮಾಡಬೇಕೆಂದು ಬಯಸಿ ಪೊಳಲಿಗೆ ಕುಟುಂಬ ಸಮೇತರಾಗಿ ಬಂದು ಇಡೀ…
ಪೊಳಲಿ:ಹಿಂದೂ ಜಾಗರಣ ವೇದಿಕೆಯ ಪೊಳಲಿ ಘಟಕದ ಸುದರ್ಶನ ಶಾಖೆಯ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಂಪೂರ್ಣವಾಗಿ ಹಣತೆಯ ದೀಪಗಳಿಂದ ಬೆಳಗಿಸಿ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು.
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯಂದು. ಮಹಾ ರಂಗಪೂಜೆ ನಡೆಯಿತು.
ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅ.17ರಿಂದ ಅ.24 ರವರೇಗೆ ಸರಳ ರೀತಿಯಲ್ಲಿ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ “ಸುದರ್ಶನ ವಿಜಯ”- ಕಂಸವಧೆ” ಯಕ್ಷಗಾನ ಬಯಲಾಟವು…
ಪೊಳಲಿ : ನಿಟ್ಟೆ ಯೂನಿವರ್ಸಿಟಿಯ ಕುಲಪತಿ ಡಾ. ವಿನಯ್ ಹೆಗ್ಡೆ ಭಾನುವಾರ ಸಕುಟುಂಬಿಕರಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಡಾ.…
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಕ್ಷೇತ್ರದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಿತು. ದೇವಸ್ಥಾನದ ತಂತ್ರಿಗಳು, ಅರ್ಚಕ ವೃಂದ, ಅಮ್ಮುಂಜೆ, ಉಳಿಪಾಡಿಗುತ್ತಿನವರು ಹಾಗೂ…
ಪೊಳಲಿ: ಶ್ರೀ ರಾಜರಾಜೇಶ್ವರೀ ಈ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಕೊಡಮಣಿತ್ತಾಯ ದೈವದ ನೇಮೋತ್ಸವ ಶನಿವಾರ ನಡೆಯಿತು. ದೇವಳದ ತಂತ್ರಿಗಳು, ಅರ್ಚಕವೃಂದದವರು,ಅಮ್ಮುಂಜೆ ಹಾಗೂ ಉಳಿಪಾಡಿಗುತ್ತಿನವರು ಹಾಗೂ…
ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅವಭೃತ ಸ್ನಾನ ಫಲ್ಗುಣಿ ನದಿಯ ತಟದಲ್ಲಿ ಮಳಲಿಯ ಕಡಪು ಕರಿಯ ಎಂಬಲ್ಲಿ ಸಂಪನ್ನವಾಯಿತು. ವಾಡಿಕೆಯಂತೆ ಆರಾಟದ ರಾತ್ರಿ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.12 ರಂದು ದ್ವಜಾವರೋಹಣಗೊಂಡು ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವವು ನಡೆಯಿತು.
ಪೊಳಲಿ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರಿ…
ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಮಹಾರಥೊತ್ಸವ ನಡೆಯಿತು.