ಪೊಳಲಿ:ಇತಿಹಾಸ ಪ್ರಸಿದ್ಧ   ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ  ನಿರಂತರ ಶ್ರೀ ದೇವಿ ಭಕ್ತರಿಂದ ಚಂಡಿಕಾಯಾಗ ನಡೆಯುತ್ತಿದ್ದು  ದೇವಳದ ಅರ್ಚಕರಾದ ಮಾಧವ ಭಟ್ ,ನಾರಾಯಣ ಭಟ್, ಕೆ.ರಾಮ್ ಭಟ್ ಹಾಗೂ ದೇವಳದ ಅರ್ಚಕರು ಚಂಡಿಕಾಯಾಗದ  ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.IMG_20201120_100556

ದೇವಳದ ಆಡಳಿತ ಮಂಡಳಿ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಭಕ್ತರ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವರು .ನ.20ರಂದು ಪೊಳಲಿ ದೇವಿಯ ಭಕ್ತರಾದ ಶಂಕರ ಸೇಮಿತ ಕಿನ್ನಿಕಂಬಳ ಅವರ ಕುಟುಂಬದಿಂದ ಚಂಡಿಕಾಯಾಗ ನಡೆಯಿತು.

By suddi9

Leave a Reply

Your email address will not be published. Required fields are marked *