Category: Polali Temple

Polali Temple

ಕೆಂಪೇಗೌಡ ರಥಕ್ಕೆ ಪೊಳಲಿಯ ಮೃತ್ಯುಕೆ ಸಂಗ್ರಹ

ಪೊಳಲಿ: ನಾಡಪ್ರಭು ಕೆಂಪೇಗೌಡರ ಸ್ಮಾರಕ ನಿರ್ಮಾಣದ ಕಂಚಿನ ಭವ್ಯ ಪ್ರತಿಮೆಯ ಅನಾವರಣದ ಪ್ರಯುಕ್ತ ಕೆಂಪೇಗೌಡ ರಥಕ್ಕೆ, ಕರಿಯಂಗಳ ಗ್ರಾಮ ಪಂಚಾಯತ್ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ…

ನ.09ರಂದು ಪೊಳಲಿಯಲ್ಲಿ ಅಪ್ಪದಪೂಜೆ.

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.09ರಂದು ಬುಧವಾರ ಅಪ್ಪದಪೂಜೆ ನಡೆಯಲಿದೆ. ಬುಧವಾರ ಬೆಳಗ್ಗೆ 07ಗಂಟೆಗೆ ಭಜನೆ ಪ್ರಾರಂಭಗೊಂಡು ಮರುದಿನ…

ಪೊಳಲಿ ದೇವಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಭೇಟಿ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ರವಿಕುಮಾರ್ ನ.04ರಂದು ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ದೇವರ ದರ್ಶನ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗೋಪೂಜೆ , ದೀಪಾವಳಿ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜೆ ಹಾಗೂ ದೀಪಾವಳಿ ಆಚರಣೆ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ನೆರವೇರಿಸಿದರು. ಸ್ವಾಮೀಜಿಯವರ ಮಾರ್ಗದರ್ಶದಲ್ಲಿ‌ ಆಶ್ರಮದ ಮಕ್ಕಳು…

ಪೊಳಲಿ:ಹಿಂದೂ ಧಾರ್ಮಿಕದತ್ತಿ ಇಲಾಖೆಗೊಳಪಟ್ಟ ದೇಗುಲಗಳಲ್ಲಿ ಸಾಮೂಹಿಕ ಗೋಪೂಜೆಗೆ ರಾಜ್ಯ ಸರಕಾರದ ಆದೇಶದಂತೆ ಪೊಳಲಿಯಲ್ಲಿ ಗೋಪೂಜೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿಯಂದು ಹಿಂದೂ ಧಾರ್ಮಿಕದತ್ತಿ ಇಲಾಖೆಗೊಳಪಟ್ಟ ದೇಗುಲಗಳಲ್ಲಿ ಸಾಮೂಹಿಕ ಗೋಪೂಜೆಗೆ ರಾಜ್ಯ ಸರಕಾರದ ಆದೇಶದಂತೆ ಗೋಪೂಜೆ ನೆರವೇರಿತು. ಪೊಳಲಿ ದೇವಳದ ಅರ್ಚಕ ಕೆ.…

ಅ.03ರಂದು ಪೊಳಲಿುಯಲ್ಲಿ ಚಂಡಿಕಾ ಹೋಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮವು ಅ.03ರಂದು ಸೋಮವಾರ ನಡೆಯಿತು. ದೇವಳದ ಅರ್ಚಕರಾದ ನಾರಾಯಣ ಭಟ್, ಪವಿತ್ರಪಾಣಿ ಮಾಧವಭಟ್…

ಯಕ್ಷಕಲಾ ಪೊಳಲಿ ಇದರ ೨೭ನೇ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ

ಪೊಳಲಿ: ಯಕ್ಷಕಲಾ ಪೊಳಲಿ ಇದರ ೨೭ನೇ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ ೨೦೨೨ ಎಂಬ ಕಾರ್ಯಕ್ರಮವು ಶ್ರೀ ಪೊಳಲಿಯ ರಾಜಾಂಗಣದಲ್ಲಿ ಅ.೦೧ರಂದು ಶನಿವಾರ ಜರಗಿತು. ಅಧ್ಯಕ್ಷತೆಯನ್ನು ಬಂಟ್ವಾಳ…

ಅ.01ರಂದು ಪೊಳಲಿಯಲ್ಲಿ “ದಕ್ಷಯಜ್ಞ”,”ಮಾನಿಷಾದ”ಯಕ್ಷಗಾನ ಬಯಲಾಟ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.೦೧ರಂದು ಪೊಳಲಿ ಯಕ್ಷೋತ್ಸವ ೨೦೨೨ ಜಿಲ್ಲೆಯ ಪ್ರಸಿದ್ಥ ಕಲಾವಿದರ ಕೊಡುವಿಕೆಯಿಂದ ದಕ್ಷಯಜ್ಞ ಮಾನಿಷಾದ ಎಂಬ ಯಕ್ಷಗಾನ ಬಯಲಾಟ…

ಯಕ್ಷಕಲಾ ಪೊಳಲಿ ವತಿಯಿಂದ ‘ಪೊಳಲಿ ಯಕೋತ್ಸವ

ಪೊಳಲಿ:‘ಯಕ್ಷಕಲಾ ಪೊಳಲಿ’ ಸಂಸ್ಥೆಯ 27ನೇ ವರ್ಧಂತ್ಯುತ್ಸವ ‘ಪೊಳಲಿ ಯಕೋತ್ಸವ-2022’ ಎಂಬ ಶಿರೋನಾಮೆಯಲ್ಲಿ ಅ.01ರಂದು ಸಂಜೆ 6ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನೆರವೇರಲಿದೆ.…

ಸೆ.30ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತಾದಿಗಳಿಗೆ ಸೀರೆ ವಿತರಣೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.30ರಂದು ಶುಕ್ರವಾರ ಲಲಿತಾಪಂಚಮಿಯಂದು ಅಮ್ಮನವರಿಗೆ ಹರಕೆಯ ರೂಪದಲ್ಲಿ ಬಂದ ಸೀರೆಗಳನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ…

ಸೆ.30ರಂದು ಪೊಳಲಿಯಲ್ಲಿ ಸಂಗೀತ ನೃತ್ಯ ವೈಭವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೊತ್ಸವದ ಪ್ರಯುಕ್ತ ಸೆ.೩೦ರಂದು ಶುಕ್ರವಾರ ಸಂಜೆ ೦೬ರಿಂದ ನೃತ್ಯ ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರ ಶಿಷ್ಯೆಯರಿಂದ ನೃತ್ಯಾರ್ಪಣಂ, ನಾಟ್ಯ…

ಪೊಳಲಿಯಲ್ಲಿ ಶ್ರೀ ಶಾರದಾ ಅಂಧರ ಗೀತಗಾಯನ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಸೆ.೨೮ರಂದು ಬುಧವಾರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘ(ರಿ) ಕಾಂಚಿನಗರ ಆಶ್ರಯ ಕಾಲೋನಿ, ಶೃಂಗೇರಿ ಚಿಕ್ಕಮಗಳೂರು ಇವರಿಂದ ಗೀತಗಾಯನ…