ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗೋಪೂಜೆ , ದೀಪಾವಳಿ ಆಚರಣೆ
ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜೆ ಹಾಗೂ ದೀಪಾವಳಿ ಆಚರಣೆ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ನೆರವೇರಿಸಿದರು.
ಸ್ವಾಮೀಜಿಯವರ ಮಾರ್ಗದರ್ಶದಲ್ಲಿ ಆಶ್ರಮದ ಮಕ್ಕಳು ಬೃಹತ್ ಗಾತ್ರದ ಹಣತೆ ದೀಪದಿಂದ ಓಂಕಾರ ರಚಿಸಿ ಹಣತೆ ದೀಪ ಹಚ್ಚಿ ಓಂಕಾರದೊಂದಿಗ ದೀಪಾವಳಿ ಆಚರಣೆ ಮಾಡಲಾಯಿತು.