ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೊತ್ಸವದ ಪ್ರಯುಕ್ತ ಸೆ.೩೦ರಂದು ಶುಕ್ರವಾರ ಸಂಜೆ ೦೬ರಿಂದ ನೃತ್ಯ ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರ ಶಿಷ್ಯೆಯರಿಂದ ನೃತ್ಯಾರ್ಪಣಂ, ನಾಟ್ಯ ವಿದುಷಿ ಸುಮ ದಾಮೋದರ್ ಇವರ ಶಿಷ್ಯ ವೃಂದದವರಿoದ ಸಂಗೀತ ನೃತ್ಯ ವೈಭವ ನಡೆಯಲಿದೆ.

By suddi9

Leave a Reply

Your email address will not be published. Required fields are marked *