ಪೊಳಲಿಯಲ್ಲಿ ಶ್ರೀ ಶಾರದಾ ಅಂಧರ ಗೀತಗಾಯನ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಸೆ.೨೮ರಂದು ಬುಧವಾರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘ(ರಿ) ಕಾಂಚಿನಗರ ಆಶ್ರಯ ಕಾಲೋನಿ, ಶೃಂಗೇರಿ ಚಿಕ್ಕಮಗಳೂರು ಇವರಿಂದ ಗೀತಗಾಯನ ನಡೆಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನಂದರಾಮ್ ರೈ,ಪೊಳಲಿ ವೆಂಕಟೇಶ್ ನಾವಡ, ಪವನ್ ಕುಮಾರ್ ಶೆಟ್ಟಿ ಮುತ್ತೂರು, ಶ್ರೀನಿಧಿ ಮಳಲಿ ಚಂದ್ರಹಾಸ ಶೆಟ್ಟಿ ನಾರಾಳ, ಕಿಶೋರ ಪಲ್ಲಿಪಾಡಿ ಸುಧೀರ್ ನಾಯ್ಕ್ ಒಡ್ಡೂರು ಇವರನ್ನು ಅಭಿನಂದಿಸಿದರು