Category: Polali Temple

Polali Temple

ಪೊಳಲಿಗೆ ಕಮೀಷನರ್ ಸಂದೀಪ್ ಪಾಟೀಲ್ ಭೇಟಿ

ಪೊಳಲಿ: ಕೇಂದ್ರ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್ ಅವರು ಮಾ.9ರಂದು ಪೊಳಲಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಾ.8 ಕಮೀಷನರ್ ಸಂದೀಪ್ ಪಾಟೀಲ್ ಅವರು ಪೊಳಲಿ ದೇಗುಲಕ್ಕೆ ಭೇಟಿ ನೀಡಿ…

ಮಾ.9ರಂದು ಪೊಳಲಿಗೆ ರಾಜ್‍ನಾಥ್ ಸಿಂಗ್ ಭೇಟಿ

ಪೊಳಲಿ: ಕೇಂದ್ರ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್ ಅವರು ಮಾ.9 ಪೊಳಲಿಗೆ ಆಗಮಿಸಲಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಂಜೆಯ ವೇಳೆಗೆ ಪೊಳಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ತೆರಳಲಿದ್ದಾರೆ.…

ಪೊಳಲಿ: ಭಕ್ತರಿಗೆ ಅನ್ನ ಬಡಿಸಿದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು

ಪೊಳಲಿ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿರುವ ಪೊಳಲಿ ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷ-ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹಲವು ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡಿದ್ದರೂ ಆಗಮಿಸಿದ ಭಕ್ತರಿಗೆ…

ಪೊಳಲಿ ಬ್ರಹ್ಮಕಲಶೋತ್ಸವ ವೈದಿಕ ಕಾರ್ಯಕ್ರಮಗಳು

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು ಹಲವು ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಪ್ರಾತಃಕಾಲ 6ರಿಂದ ಪುಣ್ಯಾಹ, ಗಣಹೋಮ, ದುರ್ಗಾಹೋಮ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀರಾಜರಾಜೇಶ್ವರಿ…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.8ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 10.30ರಿಂದ 11.30ರವರೆಗೆ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಪದವಿನಂಗಡಿಯ…

ಶ್ರೀ ಕ್ಷೇತ್ರ ಪೆರಾರ ತಂಡದವರು ಭಜನಾ ಕಾರ್ಯಕ್ರಮ

ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.8ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ 10.30ರ ತನಕ ಶ್ರೀ ಕ್ಷೇತ್ರ ಪೆರಾರ ತಂಡದವರು ಭಜನಾ…

ಪೊಳಲಿಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಂಸ್ಕøತಿಕ ನಾದಸ್ವರ ವಾದನ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾ.8ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ8.30ರಿಂದ 9.30ರ ತನಕ ನಾದಸ್ವರ ವಾದನ ಇದಾಯಿತುಲ್ಲಾಪಡುಬಿದ್ರೆ ಮತ್ತು ಬಳಗದವರು ನಡೆಸಿಕೊಟ್ಟರು.…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸನ್ಮಾನ ಕಾರ್ಯಕ್ರಮ

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುತ್ತಿಗೆದಾರರಾದ ರಮೇಶ್ ಮೇಸ್ತ್ರಿ ಹಾಗೂ ಕೇಶವ ಆಚಾರ್ಯ, ಶಿಲೆಕಲ್ಲಿನ ಶಿಲ್ಪಿ ಕೃಷ್ಣ ಮುರ್ಡೇಶ್ವರ, ಕಾಷ್ಠಶಿಲ್ಪಿ ಬಾಲಕೃಷ್ಣ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ತುಳುನಾಡನ್ನು ದೇವರ ನಾಡೆಂದೂ ಕರೆಯಬಹುದು: ಪುಂಡಿಕಾೈ ಗಣಪತಿ ಭಟ್

ಪೊಳಲಿಯು ಸಪ್ತಮಾತ್ರಿಕೆಯರ ಕ್ಷೇತ್ರವಾಗಿದೆ. ದಾಖಲೆಗಳನ್ನು ಅವಲೋಖಿಸಿದಾಗ ಪೊಳಲಿ ಅವಿಭಜಿತ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಸ್ಥಾನ ಎಂದು ಕಂಡುಕೊಳ್ಳಬಹುದು. ಪೊಳಲಿಗೆ ಸಂಬಂಧಿಸಿ ಹಲವಾರು ದಾಖಲೆಗಳು-ಶಿಲಾಶಾಸನಗಳು ಪತ್ತೆಯಾಗಿದೆ.ಇಲ್ಲಿ 4000ಕ್ಕಿಂತಲೂ ಅಧಿಕ…

ಹರಿದು ಬರುತ್ತಲೇ ಇದೆ ಹೊರೆಕಾಣಿಕೆ: ತುಂಬಿ ತುಳುಕಾಡುತ್ತಿರುವ ಉಗ್ರಾಣ

ಪೊಳಲಿ:ಶ್ರೀ ರಾಜರಾಜೇಶ್ವರಿ ನವೀಕೃತ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆಗಳ ಮಹಾಪೂರವೆ ಹರಿದು ಬರುತ್ತಿದ್ದು, ಗುರುವಾರವೂ ಸಾಕಷ್ಟು ಊರುಗಳಿಂದ ಹೊರೆಕಾಣಿಕೆ ಹರಿದು ಬಂದಿದೆ. ಅಮ್ಮುಂಜೆ, ಬೆಂಜನಪದವು ಮುಂತಾದ ಭಾಗಗಳಿಂದ…

ಪೊಳಲಿ ದೇಗುಲದಲ್ಲಿ ಮಾರ್ಚ್ 8ರ ಕಾರ್ಯಕ್ರಮಗಳು

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಾಳೆ (ಮಾ.8) ಹಲವು ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀದುರ್ಗಾಪರಮೇಶ್ವರಿ ವೇದಿಕೆ, ಶ್ರೀರಾಜರಾಜೇಶ್ವರಿ ವೇದಿಕೆಗಳಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.ವೈದಿಕ ಕಾರ್ಯಕ್ರಮಗಳು:…

ಪೊಳಲಿ ಬ್ರಹ್ಮಕಲಶೋತ್ಸವ: ವೈದಿಕ ವಿಧಿವಿಧಾನಗಳಿಂದ ಸಂತುಷ್ಟಳಾದ ಮಾತೆ

ಪೊಳಲಿ: ಮಾತೆ ಶ್ರೀರಾಜರಾಜೇಶ್ವರಿ ದೇವಿಯು ಇಂದು ಹಲವು ವೈದಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಂತುಷ್ಟಳಾದಳು. ದೇವಸ್ಥಾನದಲ್ಲಿ ಪ್ರಾತಃಕಾಲ 6ರಿಂದ ದೇವರಿಗೆ ಪುಣ್ಯಾಹ ನಡೆದು ಗಣಪತಿ ಹೋಮ,…

ಬೆಳ್ತಗಂಡಿ ಬಿ.ಪ್ರಕಾಶ್ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ದಿನಾಂಕ 7.3.2019ರಂದು ಬೆಳಿಗ್ಗೆ 8.30ರಿಂದ 9.30ರವರೆಗೆ ಬೆಳ್ತಗಂಡಿ ಬಿ.ಪ್ರಕಾಶ್ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಜಪೆ ಪೊಲೀಸ್ ಠಾಣೆ ವತಿಯಿಂದ ಹೊರೆಕಾಣಿಕೆ

ಪೊಳಲಿ:ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಜಪೆ ಪೊಲೀಸ್ ಠಾಣೆ ವತಿಯಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು.