ಪೊಳಲಿ: ಕೇಂದ್ರ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್ ಅವರು ಮಾ.9 ಪೊಳಲಿಗೆ ಆಗಮಿಸಲಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಂಜೆಯ ವೇಳೆಗೆ ಪೊಳಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ತೆರಳಲಿದ್ದಾರೆ. ನಿನ್ನೆ ಕಮೀಷನರ್ ಸಂದೀಪ್ ಅವರು ಭೇಟಿ ನೀಡಿ ಪರಿಶೀಲನೆ ಸಲ್ಲಿಸಿ ಪೊಳಲಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ತೆರಳಿದರು. ಇದರೊಂದಿಗೆ ಧರ್ಮಸ್ಥಳದ ಧರ್ಮಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರೂ ಭೇಟಿ ನೀಡಿ ತೆರಳಲಿದ್ದಾರೆ.

rajnath-singh-12-1499818698

By Suddi9

Leave a Reply

Your email address will not be published. Required fields are marked *