ಪೊಳಲಿ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿರುವ ಪೊಳಲಿ ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷ-ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹಲವು ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡಿದ್ದರೂ ಆಗಮಿಸಿದ ಭಕ್ತರಿಗೆ ಅನ್ನ ಬಡಿಸಿ ಸರಳತೆ ಮೆರೆದಿದ್ದಾರೆ.
SUDDI9 MEDIA NETWORK