ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.8ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ 10.30ರ ತನಕ ಶ್ರೀ ಕ್ಷೇತ್ರ ಪೆರಾರ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ಇವರಿಗೆ ದೇವಳದ ಅರ್ಚಕ ಪರಮೇಶ್ವರ ಭಟ್ ಸ್ಮರಣಿಕೆ ನೀಡಿದರು.

bajane8-3-bajane8 3

By suddi9

Leave a Reply

Your email address will not be published. Required fields are marked *