ಪೊಳಲಿ: ಮಾತೆ ಶ್ರೀರಾಜರಾಜೇಶ್ವರಿ ದೇವಿಯು ಇಂದು ಹಲವು ವೈದಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಂತುಷ್ಟಳಾದಳು. ದೇವಸ್ಥಾನದಲ್ಲಿ ಪ್ರಾತಃಕಾಲ 6ರಿಂದ ದೇವರಿಗೆ ಪುಣ್ಯಾಹ ನಡೆದು ಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಚೋರ ಶಾಂತಿ, ಸ್ವಶಾಂತಿ, ಅದ್ಭುತ ಶಾಂತಿ ತತ್ವಕಲಶಪೂಜೆ, ತತ್ವಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆದವು. ಸಂಜೆ ದುರ್ಗಾಪೂಜೆ, ಸಪರಿವಾರ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರುಗಳಿಗೆ ಅನುಜ್ಞಾ ಕಲಶಾಧಿವಾಸ, ಅಧಿವಾಸ ಹೋಮಗಳು ಅಂಕುರ ಪೂಜೆ-ಮಹಾಪೂಜೆ ನಡೆದವು.

7vp 1

7vp 10

7vp 127vp13

7vp14

7vp15

By suddi9

Leave a Reply

Your email address will not be published. Required fields are marked *