Category: Puttur

Puttur News

ಪುತ್ತೂರು: ತೋಟಗಾರಿಕಾ ಇಲಾಖೆಯಲ್ಲಿ ಎದ್ದು ಕಾಣುತ್ತಿದೆ ಸಿಬ್ಬಂದಿ ಕೊರತೆ!

ಪುತ್ತೂರು: ಪುತ್ತೂರು ಪ್ರಸ್ತುತ ಜಿಲ್ಲೆಯ ಎರಡನೇ ವಾಣಿಜ್ಯ ಕೇಂದ್ರ. ಇಲ್ಲಿ ಸ್ವಲ್ಪ ಮಟ್ಟಿಗೆ ಭತ್ತದ ಕೃಷಿ ಇದ್ದರೂ ತೋಟಗಾರಿಕಾ ಬೆಳೆಯಾಗಿರುವ ಅಡಕೆ ಕೃಷಿಯದ್ದೇ ಸಿಂಹಪಾಲು. ಯಾವ ಹಳ್ಳಿಯ…

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ಅಪಾರ ಹಾನಿ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ದಿಂದ ಸುರಿದ…

ಮಳೆ ಬಂದರೂ ಪುತ್ತೂರಿನಲ್ಲಿ ನಿಂತಿಲ್ಲ ನೀರಿನ ಸಮಸ್ಯೆ!

ಪುತ್ತೂರು: ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗಿದ್ದು, ಪುತ್ತೂರು ನಗರಕ್ಕೆ ನೀರು ಪೂರೈಸುವ ಉಪ್ಪಿನಂಗಡಿ ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿದ್ದರೂ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು…

ಅಪಾಯದಲ್ಲಿ ಪುತ್ತೂರು ಬಿಇಒ ಕಚೇರಿ!

ಪುತ್ತೂರು: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಭಾಗದಲ್ಲಿ ನಿರ್ಮಿಸಲಾದ ತಡೆಗೋಡೆ ನಿನ್ನೆ ರಾತ್ರಿ ಕುಸಿದು ಬಿದ್ದಿದೆ. ಕಚೇರಿಯ ಕೆಳ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಮಣ್ಣು ತೆಗೆಯಲಾಗಿತ್ತು.…

ಪ್ರೋ ಕಬಡ್ಡಿ ಟೂರ್ನಿಗೆ ಕಡಬದ ಯುವಕ ಆಯ್ಕೆ

ಕಡಬ: ರಾಷ್ಟ್ರೀಯ ಪ್ರೋ ಕಬಡ್ಡಿ ಟೂರ್ನಿಯ ತಂಡವೊಂದಕ್ಕೆ ದಕ್ಷಿಣ ಕನ್ನಡದ ಕಡಬ ತಾಲೂಕಿನ ಯುವಕನೋರ್ವ ಆಯ್ಕೆಯಾಗಿದ್ದಾನೆ. ಕಡಬದ ಮಿಥಿನ್ ಕುಮಾರ್ ಎಂಬವರೇ ಬೆಂಗಾಲ್ ಪ್ರೋ ಕಬಡ್ಡಿ ಟೂರ್ನಿಯ…

ನೇರಳಕಟ್ಟೆ: ನಾಳೆ ಬದ್ರ್ ಮೌಲಿದ್ ಪಾರಾಯಣ, ಇಫ್ತಾರ್ ಕೂಟ

ನೇರಳಕಟ್ಟೆ: ಮಿಲಾದ್ ಕಮಿಟಿ ವತಿಯಿಂದ ಜೂ.1ರಂದು ಸಂಜೆ 5:30ಕ್ಕೆ ಇಲ್ಲಿನ ಬದ್ರಿಯಾ ಮಸೀದಿಯಲ್ಲಿ ‘ಬದ್ರ್ ಮೌಲಿದ್ ಪಾರಾಯಣ” ನಡೆಯಲಿದ್ದು, ಬಳಿಕ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಆದ್ದರಿಂದ ಸ್ಥಳೀಯ…

ಪುತ್ತೂರು: ಭಾರೀ ಮಳೆಗೆ ಸೋರುತ್ತಿರುವ ಸರ್ಕಾರಿ ಬಸ್ ಗಳು!

ಪುತ್ತೂರು: ಜಿಲ್ಲೆಯಲ್ಲಿ ಕಳೆದ ದಿನಗಳಿಂದ ವಿಪರೀತ ಮಳೆಯ ಅಬ್ಬರ ಕಾಣುತ್ತಿದೆ. ಮುಂಗಾರು ಮಳೆ ಆರಂಭವಾಗುವ ಪೂರ್ಣ ಲಕ್ಷಣಗಳು ಕಂಡು ಬರುತ್ತಿದೆ. ಆರಂಭಿಕ ಮಳೆ ಗಾಳಿಗೆ ಜನತೆ ತತ್ತರಿಸಿಹೋಗಿದ್ದಾರೆ.…

ಪುತ್ತೂರು: ಸೆ.5ರಂದು ಶಿಕ್ಷಕರ ದಿನಾಚರಣೆಗೆ ಕ್ರಮ; ವಿಷ್ಣು ಪ್ರಸಾದ್‌

ಪುತ್ತೂರು: ಶಿಕ್ಷಕರ ದಿನವನ್ನು ವಿವಿಧ ದಿನಗಳಲ್ಲಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗುವುದು ಸರಿಯಲ್ಲ. ಸೆ.5ರಂದೇ ಶಿಕ್ಷಕರ ದಿನವನ್ನು ಆಚರಿಸಬೇಕು ಎಂದು ಸಮನ್ವಯ ಅಧಿಕಾರಿ ವಿಷ್ಣು ಪ್ರಸಾದ್‌ ಸೂಚಿಸಿದ್ದಾರೆ.…

ಪುತ್ತೂರು: ಮುಂದುವರಿದ ಅಂಚೆ ನೌಕರರ ಧರಣಿ

ಪುತ್ತೂರು : ಗ್ರಾಮೀಣ ಅಂಚೆ ನೌಕರರ ಅಸಹಾಯಕತೆಗೆ ಕೇಂದ್ರ ಸರಕಾರ ಸ್ಪಂದಿಸುವ ಆಶಾವಾದ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ…

ಕುಂತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

ಕಡಬ: ಮಹಿಳೆಯೋರ್ವರು ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಡಬ ಸಮೀಪದ ಕುಂತೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪೆರಾಬೆ ಗ್ರಾಮದ…

ಪುತ್ತೂರು: ಪ್ರಚೋದನಕಾರಿ ಸಂದೇಶ ರವಾನೆ; ಓರ್ವ ಪೊಲೀಸ್ ವಶಕ್ಕೆ

ಪುತ್ತೂರು: ಧರ್ಮಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ ಬರಹವನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಶಾಂತಿ ಕದಡಲು ಯತ್ನಿಸಿದ್ದ ಆರೋಪದಲ್ಲಿ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕೊಡಗು…

ಪುತ್ತೂರು: ಕೋಮು ಕೆರಳಿಸುವ ಸಂದೇಶ ರವಾನೆ; ಓರ್ವ ಬಂಧನ

ಪುತ್ತೂರು: ಸಮೀಪದ ವಿಟ್ಲದಲ್ಲಿ ಎರಡು ಕೋಮಿನ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪಾರ್ವರ್ಡ್ ಮಾಡಿದ್ದಾರೆ ಎಂಬ ಅಪಾದನೆ ಮೇರೆಗೆ…

ವಿಟ್ಲ ಹಲ್ಲೆ ಪ್ರಕರಣ: ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿ; ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆನಡೆಸುತ್ತಿದ್ದು, ಇದು ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.…

ಪುತ್ತೂರು: ವಂಚನೆ ಪ್ರಕರಣ; ಸಹಕಾರಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಬಂಧನ

ಪುತ್ತೂರು: ಲಕ್ಷಾಂತರ ರೂಪಾಯಿ ಠೇವಣಿ ಪಡೆದು ಗ್ರಾಹಕರಿಗೆ ಹಿಂದಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಶರ್ಮಾಹಾನ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಕುಮಾರ್…