Category: Puttur

Puttur News

ಕೊಡಗಿನ ಸಂತ್ರಸ್ತರು ಸಂಬಂಧಿಕರ ಮನೆಯಲ್ಲಿ ಆಶ್ರಯ

ಪುತ್ತೂರು: ಕೊಡಗಿನಲ್ಲಿ ಪ್ರವಾಹೋಪಾದಿಯಾಗಿ ಸುರಿದ ಧಾರಾಕಾರ ಮಳೆ ಹಾಗೂ ಭೂಕುಸಿತದಿಂದಾಗಿ ಸರ್ವಸ್ವವನ್ನು ಕಳಕೊಂಡ ಕುಟುಂಬವೊಂದು ಕಬಕ ಗ್ರಾಮದ ಹೊಸಳಿಕೆ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮಡಿಕೇರಿಯ…

ಜುಲೈ 15ರಂದು ಪುತ್ತೂರಿನಲ್ಲಿ ನಮೋ ಯೋಜನೆಗಳ ಬಗ್ಗೆ ಜಾಗೃತಿ ಜಾಥ

ಪುತ್ತೂರು: ಭಾರತೀಯ ಜನತಾ ಪಾರ್ಟಿ ರಾಜ್ಯ ಯುವಮೋರ್ಚಾದ ಕರೆಯಂತೆ ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾದಿಂದ ಜುಲೈ 15ರಂದು ಬೆಳಗ್ಗೆ 9.30 ಗಂಟೆಗೆ ನಮೋ ಯೋಜನೆಗಳ ಬಗ್ಗೆ ಜಾಗೃತಿ ಜಾಥವನ್ನು…

ಬದಿಯಡ್ಕ: ಟೆಂಡರ್ ಪಡೆದರೂ ರಸ್ತೆ ದುರಸ್ತಿ ನಡೆಯಲಿಲ್ಲ!

ಬದಿಯಡ್ಕ: ‘ಕಾರಡ್ಕ ಗ್ರಾಮ ಪಂಚಾಯಿತು ಕುಂಟಾರು ಮಸೀದಿ-ಅಂಬಲಿಪಳ್ಳ-ಕಟ್ಟತಬೈಲ್‌ ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ಟೆಂಡರ್ ನಡೆದರೂ ದುರಸ್ತಿ ಕಾಮಗಾರಿ ನಡೆಯಲಿಲ್ಲ’ ಎಂಬ ಆರೋಪ ಕೇಳಿಬಂದಿದೆ. ಕಾರಡ್ಕ ಗ್ರಾಮ ಪಂಚಾಯಿತಿಯ…

ಪುತ್ತೂರು: ಹದಗೆಟ್ಟ ಪರಿಸರದಲ್ಲಿ ಆರೋಗ್ಯ ಇಲಾಖೆಯ ವಸತಿಗೃಹ!

ಪುತ್ತೂರು: ಇಲ್ಲಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವಾಸ್ತವ್ಯಕ್ಕಾಗಿ ಸಮೀಪ ಇರುವ ಶತ ಮಾನದ ಹಿಂದಿನ ವಸತಿಗೃಹಗಳ ಕಟ್ಟಡಗಳು ಅಪಾಯದಲ್ಲಿದ್ದು, ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿರುವ…

ಪುತ್ತೂರು: ಜೂ.17ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್‌ ಉದ್ಘಾಟನೆ

ಪುತ್ತೂರು: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ 12ಶಾಖೆ ತಾಲೂಕಿನ ಕೋರ್ಟ್ ರಸ್ತೆಯ ಪ್ಯೆಲ್ಯಾಂಡ್ಸ್ ಕಟ್ಟಡದ 1ನೇ ಮಹಡಿಯಲ್ಲಿ ಜೂ.17ರಂದು ಉದ್ಘಾಟನೆಗೊಳ್ಳಲಿದೆ. ಬಂಟ್ವಾಳ ಶಾಸಕ…

ಪುತ್ತೂರು: ವರ್ತಕ ಸಂಘದಿಂದ ಶಾಸಕ ಸಂಜೀವರಿಗೆ ಸನ್ಮಾನ

ಪುತ್ತೂರು: ತಾಲೂಕು ವರ್ತಕ ಸಂಘದಿಂದ ಸ್ಥಳೀಯ ಶಾಸಕ ಸಂಜೀವ ಮಟಂದೂರುರವರಿಗೆ ಪೆಟಾ ತೊಡಿಸಿ ಹಾರ ಹಾಕುವ ಮುಖಾಂತರ ಸನ್ಮಾನಿಸಲಾಯಿತು. ಈ ವೇಳೆ ಸಂಜೀವ ಮಟಂದೂರ್ ರವರು ಮಾತನಾಡಿ,…

ಪುತ್ತೂರು: ಶೋಚನೀಯ ಸ್ಥಿತಿಯಲ್ಲಿ ಪುಣ್ಚಪ್ಪಾಡಿ, ಕುಮಾರಮಂಗಲ ಸರಕಾರಿ ಶಾಲೆಗಳು!

ಕುಮಾರಮಂಗಲ: ಖಾಯಂ ಶಿಕ್ಷಕರೇ ಇಲ್ಲ…!!! ಪುತ್ತೂರು: ಶೈಕ್ಷಣಿಕ ಬದುಕು ಎಲ್ಲರಿಗೂ ದೊರೆಯುವಂತಾಗಬೇಕು. ಆ ಮೂಲಕ ಸುಶಿಕ್ಷಿತ ಬದುಕಿಗೆ ಸಮಾಜವನ್ನು ಒಯ್ಯುವ ಉದ್ದೇಶದಿಂದ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿದೆ. ಬಾ…

ಪುತ್ತೂರು: ಗ್ರಾಮೀಣಾಭಿವೃದ್ಧಿ ಕನಸಿಗೆ ’ಖಾಲಿ’ ಹುದ್ದೆಗಳ ಹೊಡೆತ!

ಪುತ್ತೂರು: ಪಂಚಾಯತಿರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಹಾಗೂ ಗ್ರಾಮಪಂಚಾಯತಿಗಳು ಪರಸ್ಪರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಗ್ರಾಮೀಣ ಭಾಗದಲ್ಲಿ…

ಪುತ್ತೂರು: ಮೆಸ್ಕಾಂ ಸಿಬ್ಬಂದಿ ಕೊರತೆ; ಎಲ್ಲೆಡೆ ಕತ್ತಲು ಭಾಗ್ಯ

ಪುತ್ತೂರು: ಮಳೆಗಾಲ ಆರಂಭಗೊಂಡ ಬಳಿಕ ಎಲ್ಲೆಡೆ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಮರಗಳು ಉರುಳಿಬಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಪುತ್ತೂರು ಮೆಸ್ಕಾಂ ವಿಭಾಗ ವ್ಯಾಪ್ತಿಯ ಪುತ್ತೂರು ಹಾಗೂ…

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ತಾತ್ಕಾಲಿಕ: ಸಂಜೀವ ಮಠಂದೂರು

ಪುತ್ತೂರು: ಐದು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತರ ಕೊಲೆ, ದೈವ ದೇವರುಗಳಿಗೆ ಅಪಮಾನ, ಮಹಿಳಾ ದೌರ್ಜನ್ಯ, ಗೋಹತ್ಯೆ, ಜನರ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರಕ್ಕೆ ಜನತೆ…

ಕಲ್ಲಡ್ಕ: ಶ್ರದ್ಧಾಂಜಲಿ ಸಭೆ

ಕಲ್ಲಡ್ಕ: ದಿ.ಕೊ.ಶಿವಪ್ಪ ಇವರ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ…

ವಿದ್ಯಾರ್ಥಿಗಳು ಪರಿಸರ ಉಳಿಸಿ ಬೆಳೆಸಬೇಕು: ವಸಂತ ಮಾಧವ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಪರಿಸರದ ಸೊಬಗನ್ನು…

ರಿಕ್ಷಾ ಚಾಲಕನ ಕೊಲೆಯತ್ನ ಪ್ರಕರಣ: ಆರೋಪಿ ಮಹಿಳೆಗೆ ಜಾಮೀನು

ಪುತ್ತೂರು: ಕಡಬ ಸಮೀಪದ ನೆಕ್ಕಿತ್ತಡ್ಕ ದರ್ಗಾ ಬಳಿ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ರಿಕ್ಷಾ ಚಾಲಕನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದ…