ಯುವ ಬ್ರಿಗೇಡ್ ಗೆ ಪುತ್ತೂರಿನಲ್ಲಿ ಮೊದಲ ಬಾರಿಗೆ ಪೃಥ್ವಿಯೋಗ ಕಾರ್ಯಕ್ರಮದೊಂದಿಗೆ ಚಾಲನೆ.
ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪೃಥ್ವಿಯೋಗ ಕಾರ್ಯಕ್ರಮವು ಪುತ್ತೂರಿನ ಕೈಯ್ಯೂರಿನ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಯುವಾ ಬ್ರಿಗೇಡ್ ನ ಸಕ್ರೀಯ ಕಾರ್ಯಾಕರ್ತರಾದ ಶಿವು ಪುತ್ತೂರು, ಜಗದೀಶ್…
SUDDI9 MEDIA NETWORK
Puttur News
ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪೃಥ್ವಿಯೋಗ ಕಾರ್ಯಕ್ರಮವು ಪುತ್ತೂರಿನ ಕೈಯ್ಯೂರಿನ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಯುವಾ ಬ್ರಿಗೇಡ್ ನ ಸಕ್ರೀಯ ಕಾರ್ಯಾಕರ್ತರಾದ ಶಿವು ಪುತ್ತೂರು, ಜಗದೀಶ್…
ಪುತ್ತೂರು: ಕೇದಾರನಾಥ್ ಮತ್ತು ಬದರೀನಾಥ್ಗೆ ತೆರಳಿದ್ದ ಕಡಬದ ನೆಹರುನಗರ ನಿವಾಸಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಭಟ್ (61) ಜೂ.30ರಂದು ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ದೆಹಲಿ…
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಎ.17ರಂದು ಶುಕ್ರವಾರ ಮಹಾ ಬ್ರಹ್ಮ ರಥೋತ್ಸವ ನಡೆಯಿತು.
ಪುತ್ತೂರು:’ಬೃಹತ್ ಕೈಗಾರಿಕೆಗಳು ತುಳುನಾಡಿಗೆ ಪ್ರವೇಶಿಸಿ, ನಮ್ಮಹಲವುಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕಮಹತ್ತ್ವವುಳ್ಳವಸ್ತುಗಳು, ಭೌತಿಕಸಾಮಾಗ್ರಿಗಳು ನಾಶವಾಗುತ್ತಿವೆ. ಜನಪದಸಾಹಿತ್ಯಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ…
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.12ರಿಂದ ಮಾ. 18 ರವರೆಗೆ ನಡೆಯಲಿದೆ. ಎಲ್ಲ ದಿನಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ…
ಪುತ್ತೂರು: ಇಲ್ಲಿನ ಶಾಂತಿಗೋಡು ಎಂಬಲ್ಲಿನ ಆನಡ್ಕ ಎಂಬಲ್ಲಿ ರೈತನೊಬ್ಬನ ಮೇಲೆ ಹಂದಿ ದಾಳೆ ಎಸಗಿದ ಕಾರಣಂ ರೈತ ಸ್ಥಳದಲ್ಲೇ ದರುಣವಾಗಿ ಮೃತಪಟ್ಟ ಘನಡ ಇಂದು ಮಂಗಳವಾರ ಬೆಳಕಿಗೆ…
ಪುತ್ತೂರು: ಯುವತಿಯ ಶಾಲು ಎಳೆಯಲು ಹೋಗಿ ನಾಗರಿಕರಿಂದ ಒದೆ ತಿಂದುಕೊಂಡು ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕನೋರ್ವ ಇದೀಗ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿ…
ಪುತ್ತೂರು : ಕ್ಯಾಂಪ್ಕೋ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ , ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ…
ಹಿಂದೂ ಸಂಗಮ ಮುಗಿದ ಬಳಿಕ ನಡೆದ ಘಟನೆ ಉಪ್ಪಿನಂಗಡಿ: ಪುತ್ತೂರಿನಲ್ಲಿ ಹಿಂದೂ ಸಮಾವೇಶ ಮುಗಿಸಿ ಬರುತ್ತಿದ್ದವರ ಮೇಲೆ ಒಂದು ಕೋಮಿನ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಉಂಟಾದ ಗಲಾಟೆಯಿಂದ…
ಪುತ್ತೂರು: ಎರಡು ಸಾವಿರ ವರ್ಷಗಳ ಹಿಂದೆ ಮುಸ್ಲಿಂ, ಕ್ರಿಶ್ಚನ್ ಇರಲಿಲ್ಲ, ಮತಾಂತರವೂ ಆಗುತ್ತಿರಲಿಲ್ಲ ಎಂದ ಅವರು ಇಂದು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರದ ಷಡ್ಯಂತ್ರ ನಡೆಯುತ್ತಿದೆ, ಲ್ಯಾಂಡ್…
ಪುತ್ತೂರು: ಪುತ್ತೂರು ಮೈಧಾನದಲ್ಲಿ ಜನವರಿ 16ರಂದು ಮಂಗಳವಾರ ನಡೆಯಲಿರುವವಿರಾಟ್ ಹಿಂದೂ ಸಂಘಮಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು ಅಲ್ಲಲ್ಲಿ ಕೇಸರಿ ದ್ವಜ , ಕಟ್ಟೌಟ್ ಬ್ಯಾನರ್ ಬಂಟಿಂಗ್ಸ್ ಗಳನ್ನು…
ಪುತ್ತೂರು: ರಾಜಕೀಯೇತರವಾಗಿ ಹಿಂದೂಗಳನ್ನು ಸಂಘಟಿಸಿ ಸಂಸ್ಕಾರ ನೀಡುವ ಮೂಲಕ ನೈಜ ಹಿಂದುತ್ವದ ಪ್ರತಿಪಾದನೆಯ ಆಶಯದೊಂದಿಗೆ ಪುತ್ತೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ಮತ್ತು ಪರಿವಾರ ಸಂಘಟನೆಯ…
ಪುತ್ತೂರು: ಹಿಂದೂ ಹೃದಯ ಸಂಗಮದ ನಿಮಿತ್ತ ಸಾಧ್ವಿ ಪ್ರಜ್ಞಾಸಿಂಗ್ ಠಾಕೋರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿದೆ. ಆದರೆ ಸಂಘಟನೆ ಯೊಂದು ಪೊಲೀಸರಿಗೆ ದೂರಿತ್ತ ಮಾತ್ರಕ್ಕೆ ಸಾಧ್ವಿಯ ಕಟೌಟ್ ತೆರವು…
ಪುತ್ತೂರು: ಕುಂಬ್ರದಲ್ಲಿ ಜೀಪೊಂದು ಸೇತುವೆಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಸಹಿತ ಆರು ಮಂದಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾರೆ. ಬೆಳ್ತಂಗಡಿ ತಾಲೂಕು…