ಪುತ್ತೂರು: ಪುತ್ತೂರು  ಮೈಧಾನದಲ್ಲಿ  ಜನವರಿ 16ರಂದು ಮಂಗಳವಾರ  ನಡೆಯಲಿರುವವಿರಾಟ್ ಹಿಂದೂ ಸಂಘಮಕ್ಕೆ  ಭರದ ಸಿದ್ದತೆ ನಡೆಯುತ್ತಿದ್ದು ಅಲ್ಲಲ್ಲಿ  ಕೇಸರಿ ದ್ವಜ , ಕಟ್ಟೌಟ್  ಬ್ಯಾನರ್ ಬಂಟಿಂಗ್ಸ್ ಗಳನ್ನು  ಹಿಂದೂ ಯುವಕರು ರಾತ್ರಿ ಹಗಲೆನ್ನದೆ ಪತ್ತೂರು ಪೇಟೆಯನ್ನು ಮಧುವನಗಿತ್ತಿಯಂತೆ  ಶ್ರಂಗರಿಸಿದ್ದಾರೆ .

IMG-20150115-WA0046 (1)

By suddi9

Leave a Reply

Your email address will not be published. Required fields are marked *