ಮನುಷ್ಯತ್ವವೇ ಹಿಂದುತ್ವ : ಭರತ್ ಶೆಟ್ಟಿ. ಕುಲವೂರು: ದೂಮಾವತಿ ಕನ್ನಲ್ಲಾಯ ಯೂತ್ ಕ್ಲಬ್ ದಶಮಾನೋತ್ಸವ.
ಕೈಕಂಬ: ಹಿಂದುತ್ವವೆಂದರೆ ಮನುಷ್ಯತ್ವ. ಹಿಂದುತ್ವ ಎಂದ ತಕ್ಷಣ ಮುಸ್ಲಿಂ, ಕ್ರೈಸ್ತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ ಹಿಂದುತ್ವ ಎಂದರೆ ಮನುಷ್ಯತ್ವವೇ ಹೊರತು ವೈರತ್ವ ಅಲ್ಲ,ಯಾವುದೇ ಜಾತಿ ಧರ್ಮ…
