ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ
ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ ಲಂಡನ್: ಪೂರ್ವ ಲಂಡನ್ನಲ್ಲಿ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಭಾರತೀಯ ಮೂಲದ ಮಹಿಳೆ ಕುಂತಲ್ ಪಟೇಲ್ ಎಂಬಾಕೆಯನ್ನು ಭಯೋತ್ಪಾದಕ ವಿರೋಧಿ ಕಾನೂನು,…
SUDDI9 MEDIA NETWORK
ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ ಲಂಡನ್: ಪೂರ್ವ ಲಂಡನ್ನಲ್ಲಿ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಭಾರತೀಯ ಮೂಲದ ಮಹಿಳೆ ಕುಂತಲ್ ಪಟೇಲ್ ಎಂಬಾಕೆಯನ್ನು ಭಯೋತ್ಪಾದಕ ವಿರೋಧಿ ಕಾನೂನು,…
`ತುಳುನಾಡ ದೈವೊಲೆ ಉದಿಪು’ ಪುಸ್ತಕ ಬಿಡುಗಡೆ ಸುದ್ದಿ9ಮೂಡುಬಿದರೆ: ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಾರಂಭದಲ್ಲಿ ತುಳು ಲೇಖಕ ಉಗ್ಗಪ್ಪ ಪೂಜಾರಿಯವರು ಬರೆದ `ತುಳುನಾಡ…
ಮೂಡುಬಿದರೆ ಪುರಸಭೆಯಲ್ಲಿ ಗಣರಾಜೋತ್ಸವ ಮೂಡುಬಿದರೆ: ಜಗತ್ತಿನಲ್ಲಿ ಪ್ರಜಾಪ್ರಭುತ್ವವುದು ಉಳಿಯಲು ಮುಖ್ಯ ಕಾರಣ ನಮ್ಮ ಸಂವಿಧಾನ ಎಂದು ವಕೀಲ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ನುಡಿದರು. ಮೂಡುಬಿದರೆ ಪುರಸಭೆಯಲ್ಲಿ…
ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು…
ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದ ಕಡಲಕೆರೆ ನಿಸರ್ಗಧಾಮದಲ್ಲಿ ಹನ್ನೆರಡನೇ ವರ್ಷದ ಹೊನಲು…
ಸುದ್ದಿ9 ಕೈಕಂಬ; ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋನದಲ್ಲಿ ಜ.23ರಂದು ವಿವಿದ…
ಸುದ್ದಿ9 ಕೈಕಂಬ; ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವ ಪೊಳಲಿ ಕಲ್ಕುಟ ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವವು ಫೆ 1ರಂದು…
ಕಂದಾವರ ಗ್ರಾಮ ಪಂಚಾಯತಿನ 2013-14 ಎರಡನೇ ಸಾಲಿನ ಗ್ರಾಮ ಸಭೆ ಸುದ್ದಿ9 ಕೈಕಂಬ; ಕಂದಾವರ ಗ್ರಾಮ ಪಂಚಾಯತಿನ 2013-14 ನೇ ಸಾಲಿನ ಎರಡನೇ ಹಂತದ ಗ್ರಾಮ ಸಭೆಯು…
ಮಾಜಿ ಸೈನಿಕರ ವೇದಿಕೆ ಉದ್ಘಾಟನೆ ಸುದ್ದಿ9ಮೂಡುಬಿದರೆ : ಕಾರ್ಕಳ, ಮೂಡುಬಿದರೆ, ಮೂಲ್ಕಿ, ಶಿತರ್ಾಡಿ, ವೇಣೂರು, ಸಿದ್ಧಕಟ್ಟೆ ಹಾಗೂ ಸಚ್ಚರೀಪೇಟೆಯ ಪರಿಸರದಲ್ಲಿ ವಾಸವಾಗಿರುವ ಮಾಜಿ ಸೈನಿಕರೆಲ್ಲಾ ಸಂಘಟಿತರಾಗಿ ವೇದಿಕೆಯೊಂದನ್ನು…
ಸುದ್ದಿ9 ಕೈಕಂಬ; ಕಟೀಲ್ ಶ್ರೀ ದುರ್ಗಪರಮೇಶ್ವರೀ ದೇವಾಲಯಕ್ಕೆ ವಿಜಯ ಬ್ಯಾಂಕ್ನಿಂದ ಕಾಯಿನ್ ವೆಂಡಿಂಗ್ ಮೆಷಿನ್ ಕೊಡುಗೆ. ವಿಜಯ ಬ್ಯಾಂಕ್ನಿಂದ ಕಟೀಲ್ ದೇಗುಳಕ್ಕೆ ಕಾಯಿನ್ ವೆಂಡಿಂಗ್ ಮೆಷಿನ್ವನ್ನು ಜನವರಿ…
ಸುದ್ದಿ9 ಮಂಗಳೂರು; ಧಾಮರ್ಿಕ ಲೌಕಿಕ ಪ್ರತಿಷ್ಟಿತ ವಿದ್ಯಾ ಸಮುಚ್ಚಯ ಜಾಮಿಯ್ಯ: ವು ಫೆಬ್ರವರಿ 7, 8,,9 ತಾರೀಕು ಗಳಲ್ಲಿ ಕಾಸರಗೋಡು ದೇಳಿಯಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಬೃಹತ್…
ಸುದ್ದಿ9 ಮೂಡಬಿದ್ರೆ ; ಕನರ್ಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ..ಜಿ ರಿ. ಮೂಡಬಿದ್ರೆ ಸೆಕ್ಟರ್ ಹಾಗೂ ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ…
ವೀರಪ್ಪನ್ ಸಹಚರರು, ವಾಮಂಜೂರು ಪ್ರವೀಣ, ಪಂಜಾಬ್ ಸಿಎಂ ಹಂತಕ, ರಾಜೀವ್ ಹಂತಕಿ ನೇಣಿನ ಕುಣಿಕೆೆಯಿಂದ ಪಾರು: ಸುಪ್ರೀಂ ಮಹತ್ವದ ತೀಪರ್ು ಸುದ್ದಿ9 ಕೈಕಂಬ:ಮರಣದಂಡನೆಗೆ ಗುರಿಯಾದ ಖೈದಿಗಳ ಕ್ಷಮಾದಾನದ…
ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಭಜನಾ ಮಂಗಲೋತ್ಸವ ಸುದ್ದಿ9ಕೈಕಂಬ:ಬಡಗಬೆಳ್ಳೂರು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ವತಿಯಿಂದ ಶ್ರೀ ಆದಿಶಕ್ತಿ ಸೇವಾ ಸಮಿತಿ, ಆದಿಶಕ್ತಿ ಮಹಿಳಾ ಮಂಡಳಿ, ಶ್ರೀ…