Category: Kaikamba-ಕೈಕಂಬ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸದ ಸಂಭ್ರಮ. .

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ಜರಗಲಿದೆ. ಸೆ.24ರಂದು ಬುಧವಾರದಿಂದ ಆರಂಭಗೊಂಡು ಅ.2ರಂದು ಗುರುವಾರದ ವರೆಗೆ ದೇವಿ ಸನ್ನಿಧಿಯಲ್ಲಿ…

ನಿಧನ (ರುಕ್ಮಿಣಿ )

ಸುದ್ದಿ9 ಕೈಕಂಬ: ಗುರುಪುರ ಅಣೆಬಳಿ ನಿವಾಸಿ ರುಕ್ಮೀಣಿ (80) ವರ್ಷ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಇಬ್ಬರು ಗಂಡು ಮತ್ತು…

ಟಿಪ್ಪರ್ ಸ್ವಿಪ್ಟ್ ಕಾರಿಗೆ ಡಿಕ್ಕಿ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆಯ ತಿರುವು ರಸ್ತೆಯಲ್ಲಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಸೆ.24ರಂದು ಬುಧವಾರ ಬೆಳಗ್ಗೆ ನಡೆದಿದೆ. ಟಿಪ್ಪರ್ ಚಾಲಕ ವೇಗವಾಗಿ…

ಈ ನೆನೆಪು ಈಗಲೂ ಇದೆಯಾ.

ತೆಂಕಬೆಳ್ಳೂರು : ನಾವು ಚಿಕ್ಕವರಿರುವಾಗ ಮಳೆಗಾಲ ಬಂತೆಂದರೆ ಸಾಕು ಮನೆಯವರ ಕಣ್ತಪ್ಪಿಸಿ ನೀರಿನಲ್ಲಿ ಆಡಲು ಗೆಳೆಯರೊಂದಿಗೆ ಸೇರಿ ಹೋಗುತ್ತಿದ್ದೆವು ಅಲ್ಲಿ ಎಲ್ಲಿಯಾದರು ಕೆರೆ ಕಂಡರೆ ಸಾಕು ಅದಕ್ಕೆ…

ಪೆರಾರ ಚರ್ಚ್ ಗೆ ಭೇಟಿ ನೀಡಿದ ಮೊಯಿದಿನ್ ಬಾವಾ .

ಸುದ್ದಿ9 ಕೈಕಂಬ :ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಅವರು ಸೌಹಾರ್ಧಾಯುತವಾಗಿ ಪೆರಾರ ಸೈಂ ಟ್ ಪ್ರಾನ್ಸಿಸ್ ಚರ್ಚ್ ಗೆ ಮಂಗಳವಾರ ಭೇಟಿನೀಡಿದರು.…

ಕಿನ್ನಿಕಂಬಳ: ಶ್ರೀ ವಿಶ್ವಕರ್ಮ ಮಹಾಪೂಜೆ

ಸುದ್ದಿ9ಕೈಕಂಬ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ) ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಅವರ ನೇತೃತ್ವದಲ್ಲಿ ಸೆ.16 ಮಂಗಳವಾರ…

ನರ್ಸಿಂಗ್ ವಿದ್ಯಾರ್ಥಿನಿಯನ್ನು ದರೋಡೆ ನಡೆಸಿದ್ದು ಯಾರು?

ಮೂಡುಶೆಡ್ಡೆ: ಮೂಡುಶೆಡ್ಡೆಯ ಬೊಟ್ಟಿಕೆರೆ ಸಮೀಪ ಗುರುವಾರ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳ ಮಾನಭಂಗಕ್ಕೆ ಯತ್ನಿಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಪ್ರಜ್ಞೆತಪ್ಪಿಸಿ ಆಕೆಯ ಆಭರಣ ಲೂಟಿ ಮಾಡಿದ್ದು ಯಾರೆಂದು ತೀವ್ರ ಕುತೂಹಲ…

ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮಾಹಿತಿ ಕಾರ್ಯಗಾರ

ಸುದ್ದಿ9ಕೈಕಂಬ:ಕಾರ್ಮಿಕರ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಕಾರ್ಮಿಕರ ಕಲ್ಯಾಣ ಮಂಡಳಿಯ ಗುರಿಯಾಗಿದೆ.ಕಟ್ಟಡ ನಿಲ್ದಾಣಕ್ಕೆ ಸಂಬಂಧಿಸಿ ಕೆಲಸ ಮಾಡುವ ಎಲ್ಲಾ ವರ್ಗದ ಕಾರ್ಮಿಕರು ಮತ್ತು ಇತರ…

ಮಹಿಳೆಯರು ಒಗ್ಗಟ್ಟಾಗಬೇಕು: ಸಂದೇಶ್ ಜಿ.ಕೆ

ಬಜ್ಪೆ: ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಒಗ್ಗಟ್ಟಾಗಬೇಕು ಎಂದು ಪೆರ್ಮುದೆ ಗ್ರಾ. ಪಂ. ಅಧ್ಯಕ್ಷರಾದ ಸಂದೇಶ್ ಜಿ.ಕೆ. ಹೇಳಿದರು. ಅವರು ಗುರುವಾರ ಪೆರ್ಮುದೆ ಗ್ರಾ. ಪಂ ವಠಾರದಲ್ಲಿ…

ಕೈಕಂಬದಿಂದ 13ವರ್ಷದ ಬಾಲಕಿ ಕಾಣೆ

ಸುದ್ದಿ9 ಕೈಕಂಬ: ಹಾಸನ ಮೂಲದ ಹನುಮಂತಪ್ಪ ಮತ್ತು ಗೌರಿ ಎಂಬವರ ಮಗಳು ಜ್ಯೋತಿ (13) ಅವಳು ಸೆಪ್ಟೆಂಬರ್ 9ರಂದು ಮಂಗಳವಾರ ಕೈಕಂಬದಿಂದ ಕಾಣೆಯಾಗಿದ್ದಾಳೆ ಎಂದು ಹತ್ತಿರದ ಪೊಲಿಸ್…

ಬೆಂಗಳೂರು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀಗಳು ಕಟೀಲಿಗೆ ಭೇಟಿ

ಸುದ್ದಿ 9 ಕೈಕಂಬ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನಕ್ಕೆ ಬೆಂಗಳೂರು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀ ಗಳು ಬೇಟಿನೀಡಿದರು, ಶ್ರೀಗಳನ್ನು ಕಟೀಲು ದೇವಳದ ಮುಕ್ತೇಸರ…

160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.

ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಪಂಚಗ್ರಾಮ ಬಿಲ್ಲವರ ಸಂಘದ ವತಿಯಿಂದ 160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.ಪುರೋಹಿತರಾದ ಎಂ ಲೋಕೇಶ್ ಶಾಂತಿ ಅವರ ನೇತ್ಗೃತ್ವದಲ್ಲಿ ಎರಡು…

ವಾಮಂಜೂರು ತೆನೆಹಬ್ಬ

ಸುದ್ದಿ9ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ಮೊಂತಿ ಫೆಸ್ತ್ ನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ವಾಮಂಜೂರಿನಿಂದ ದೇವಾಲಯದ ಮಾರ್ಗದುದ್ದಕ್ಕೂ ಮಕ್ಕಳು ಪುಷ್ಪಾರ್ಚನೆಗೈದು ಕನ್ಯಾಮರಿಯಮ್ಮರಿಗೆ ವಂದನೆ ಸಲ್ಲಿಸಿದರು. ಪ್ರಧಾನಗುರು ವಂ.ಸಿಪ್ರಿಯನ್…