ಸುದ್ದಿ9 ಕೈಕಂಬ :ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ  ಮೊಯಿದಿನ್ ಬಾವಾ ಅವರು ಸೌಹಾರ್ಧಾಯುತವಾಗಿ  ಪೆರಾರ ಸೈಂ ಟ್ ಪ್ರಾನ್ಸಿಸ್  ಚರ್ಚ್ ಗೆ  ಮಂಗಳವಾರ  ಭೇಟಿನೀಡಿದರು. ಅವರನ್ನು ಚರ್ಚ್ ನ  ಫಾದರ್  ಪಿಯೋಸ್ ಫಿದೇಲೇಸ್ ಪಿಂಟೋ ಹುಗುಚ್ಚನೀಡಿ ಸ್ವಾಗತಿಸಿದರು . ನಂತರ ಪೆರಾರ  ಸೈಂಟ್ ಪ್ರಾನ್ಸಿಸ್ ಅ ಸಂದರ್ಭದಲ್ಲಿ   ಮಾಜಿ ಜಿಲ್ಲಾ ಪಂಚಾತ್  ಸದಸ್ಯ ಕ್ರಷ್ಣ  ಅಮೀನ್, ಜಿ.ಸುನೀಲ್ ಕುಮಾರ್, ಗಾಡ್ ಫ್ರೀ ಕ್ರಾಸ್ತಾ, ಫೆಲಿಕ್ಸ್  ಕ್ರಾಸ್ತಾ,ದುರ್ಗಾದಾಶ್ ಶೆಟ್ಟಿ, ಸಿರಿಲ್ ವಾಸ್  ಮತ್ತಿತರರು ಉಪಸ್ಥಿತರಿದ್ದರು.

DSC_8104 DSC_8108 DSC_8111 DSC_8113

By Suddi9

Leave a Reply

Your email address will not be published. Required fields are marked *