ಸುದ್ದಿ9 ಬಟ್ಟಾಜೆ: ಶ್ರೀ ಕಾವೇಶ್ವರ ಭಕ್ತವೃಂದದ ದಶಮಾನೋತ್ಸವದ ಧಾ ಕ ಸಭೆ
ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದದ ದಶಮಾನೋತ್ಸ ಧಾಮಕ ಸಭಾಕಾರ್ಯಕ್ರಮವು ಎ26ರಂದು ಭಾನುವಾರ ಬಟ್ಟಾಜೆಯಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯನಂದ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು…
SUDDI9 MEDIA NETWORK
ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದದ ದಶಮಾನೋತ್ಸ ಧಾಮಕ ಸಭಾಕಾರ್ಯಕ್ರಮವು ಎ26ರಂದು ಭಾನುವಾರ ಬಟ್ಟಾಜೆಯಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯನಂದ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು…
ಸುದ್ದಿ9ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವೀರಯೋಧ ಯಾಧವ ಫ್ರೆಂಡ್ಸ ಇದರ 2015-16ನೇ ಶಾಲಿನ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಶಾಂತ್ ಕುಲಾಲ್ ಅಮ್ಮುಂಜೆ ಅವರನ್ನು ಆಯ್ಕೆ…
ಸುದ್ದಿ9ಬೆಳ್ಳೂರು: ಸಹಯಾರ್ಥವಾಗಿ ಮಾಡಿದ ಲಕ್ಕಿಡಿಪ್ ಪಲಿತಾಂಶ ಬಂಪರ್ ಬಹುಮಾನ 1810, ಪ್ರಥಮ:1195 , ದ್ವಿತೀಯ: 1053 , ತ್ರತೀಯ :1144 ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ…
ಸುದ್ದಿ9 ಕೈಕಂಬ: ಯಶಸ್ವೀ ವಿದ್ಯಾರ್ಥಿ ಎನಿಸಿಕೊಳ್ಳಲು ಕೇವಲ ಶೈಕ್ಷಣಿಕ ಅಂಕಗಳಷ್ಟೇ ಸಾಲದು. ಆತನಲ್ಲಿ ನಿರಂತರ ಅಧ್ಯಯನ ಶೀಲತೆ ಹಾಗೂ ಅನ್ವೇಷಣಾತ್ಮಕ ಗುಣಗಳಿರಬೇಕು. ಮಕ್ಕಳಲ್ಲಿ ಪ್ರತಿಭೆ, ವ್ಯಕ್ತಿತ್ವ ಹಾಗೂ…
ಸುದ್ದಿ9 ಕೈಕಂಬ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಧಾರ್ಮಿಕ – ಸಾಂಪ್ರಾದಾಯ ವಿಧಾನಗಳೊಂದಿಗೆ ಧ್ವಜಾರೋಹಣಗೊಂಡಿತು. ಶ್ರೀ ದೇವಿಗೆ 49 ಕಲಶಾಭಿಷೇಕ, ಗಣಪತಿ…
ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ವಿಜೇತ ಟವರ್‍ನಲ್ಲಿ ಶ್ರೀ ಸಾಯಿ ಕಲರ್ ಡಿಜಿಟಲ್ ಫೋಟೋ ಲ್ಯಾಬ್ ಆಂಡ್ ಡಿಜಿಟಲ್ ಸ್ಟುಡಿಯೋ ಗುರುವಾರ ಶುಭಾರಂಭಗೊಂಡಿತು. ಗಂಜಿಮಠ ಒಡ್ಡೂರು ಫಾಮ್ರ್ಸ್‍ನ…
ಸುದ್ದಿ9 ಕೈಕಂಬ : ಕಿಶೋರ ಹೆರಯದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಧರ್ಮದ ಜಾಗೃತಿ ಹಾಗೂ ಧಾರ್ಮಿಕತೆಯ ಉದ್ಧೀಪನಕ್ಕೆ ನಾಂದಿ. ಮನೆ-ಮನಗಳಲ್ಲಿ ಕಂಡು ಬರುತ್ತಿದ್ದ ಧರ್ಮ ನಂಬುಗೆಯ…
ಸುದ್ದಿ9 ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವವು ಮೇ. 11ರಂದು ಸೋಮವಾರ ವೇದಮೂರ್ತಿ ನಡ್ವಂತಾಡಿ ಶ್ರೀ ಉದಯ ಪಾಂಗಾಣ್ಣಾಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು…
ಮೂಡುಬಿದಿರೆ: ಬಡಗ ಎಡಪದವು ಶಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನ ಹಾಗೂ ಶಾಸ್ತವು ಶ್ರೀದೇವರ ಮೂಲಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಳೋತ್ಸವ ಬುಧವಾರ ನಡೆಯಿತು. ಬ್ರಹ್ಮಶ್ರೀ…
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂಂದಿರದ ಪ್ರತಿಷ್ಠಾ ತ್ರತೀಯ ವರ್ಷದ ವರ್ದಂತಿ ಉತ್ಸವವು ಕೊಳತ್ತಮಜಲಿನಲ್ಲಿ ಎ19ರಂದು ಭಾನುವಾರ ಪುರೋಹಿತರಾದ ಲೋಕೇಶ್ ಶಾಂತಿ…
ಸುದ್ದಿ9 ಕೈಕಂಬ: ಎಸ್ ಕೆಎಸ್ಎಸ್ಎಫ್ ಅಮ್ಮುಂಜೆ ಶಾಖೆ ಇದರ ವತಿಯಂದ ಎ.19ರಂದು ಭಾನುವಾರ ಬ್ರಹತ್ ಸಮಸ್ತ ಸುನ್ನೀ ಸಮ್ಮೇಳನ ಹಾಗೂ ಬುರ್ದಾ ಮಜ್ಲಿಸ್ ಅಮ್ಮುಂಜೆ ಶಹೀದ್ ಸಿ.…
ಸುದ್ದಿ9 ಕೈಕಂಬ: ಸ್ಕಂದಶ್ರೀ ಸೇವಾ ಸಮಿತಿ ಇದರ 13ನೇ ವರ್ಷದ ಸತ್ಯನಾರಾಯಣ ಪೂಜೆಯು ಏ.19ಆದಿತ್ಯವಾರ ಕಂದಾವರ ಸ್ಕಂದ ನಗರದಲ್ಲಿ ನಡೆಯಲಿದೆ. ಶ್ರೀ ವಾಸುಕಿ ಸುಬ್ರಹಮಣ್ಯ ಮಂಡಳಿ ಕಂದಾವರ,…
ಪೊಳಲಿ: ಚಿತ್ರನಟಿ ರಾಧಿಕಾ ಅಂದರೆ ಬರೀ ನಟಿಯಲ್ಲ. ಅವರೊಬ್ಬ ಅಪಾರ ದೈವಭಕ್ತೆಯೂ ಹೌದು. ದೂರದ ಬೆಂಗಳೂರಿನಲ್ಲಿದ್ದರೂ ತನ್ನ ಹುಟ್ಟೂರಾದ ಮಂಗಳೂರಿನ ಬಹುತೇಕ ದೈವಸ್ಥಾನ-ದೇವಸ್ಥಾನಗಳಿಗೆ ಆಗಾಗ್ಗೆ ಬೇಟಿ ನೀಡಿ…
ಸುದ್ದಿ9ಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವ , ಅರಸು ದ್ಯೆವ ಹಾಗೂ ಕೊಡಮಣಿಂತಾಯಿ ದೈವದ ನೇಮೋತ್ಸವ ಏ. 15ರಂದು ಬುಧವಾರ ನಡೆಯಿತು. ಈ ಸಂದರ್ಭದಲ್ಲಿ…