• ಸುದ್ದಿ9ಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವ , ಅರಸು ದ್ಯೆವ ಹಾಗೂ ಕೊಡಮಣಿಂತಾಯಿ ದೈವದ ನೇಮೋತ್ಸವ ಏ. 15ರಂದು ಬುಧವಾರ ನಡೆಯಿತು.
  • 16 vp madlaya nema

 

15-4

15vp madlaya nema

15vp madlaya

15 vp arasu deyva

15-1

15-2

 

15-3

ಈ ಸಂದರ್ಭದಲ್ಲಿ  ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್. ಶೆಟ್ಟಿ  ದೇವಳದ ಅರ್ಚಕ ಪ್ರಕಾಶ್ ಭಟ್, ಬೆಳ್ಳೂರು ಪರಾರಿ ಸಂತೋಷ್ ಕುಮಾರ್ ರೈ,ಬೆಳ್ಳೂರು ಗುತ್ತು ಪ್ರಸಾದ್ ಶೆಟ್ಟಿ, ಪರಿಮೊಗರು ಉಮೇಶ್ ಶೆಟ್ಟಿ, ಕಿರಳೆ ಸಚ್ಚಿಂದ್ರನಾಥ ಭಂಡಾರಿ, ಬಾಲಕೃಷ್ಣ ಶೆಟ್ಟಿ ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *