ಸುದ್ದಿ9ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವೀರಯೋಧ ಯಾಧವ ಫ್ರೆಂಡ್ಸ ಇದರ 2015-16ನೇ ಶಾಲಿನ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಶಾಂತ್ ಕುಲಾಲ್ ಅಮ್ಮುಂಜೆ ಅವರನ್ನು ಆಯ್ಕೆ ಮಾಡಲಾಯಿತು.

IMG-20150426-WA0007
IMG-20150426-WA0008

ಉಪಧ್ಯಕ್ಷರಾಗಿ ಹರೀಶ , ಕಾರ್ಯದರ್ಶಿಯಾಗಿ ಸತೀಶ ,ಕೋಶಾಧಿಕಾರಿ ಕರುಣಾಕರ ಆಳ್ವ, ಸಾಂಸ್ಕೃತಿಕ ಲೋಕೇಶ್ ಕುಲಾಲ್  ಮತ್ತು ಅಶೋಕ್ ಅಮ್ಮುಂಜೆ ಕ್ರೀಡಾಕಾರ್ಯದರ್ಶಿಯಾಗಿ ಸತ್ಯಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.

 

By suddi9

Leave a Reply

Your email address will not be published. Required fields are marked *